ಗ್ರೀಷ್ಮದ ಸೊಬಗು

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 157

₹ 157.00




Year of Publication: 2003
Published by: ವಸಂತ ಎಂಟರ್ ಪ್ರೈಸಸ್

Synopsys

ಕಾದಂಬರಿಕಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ ಗ್ರೀಷ್ಮದ ಸೊಬಗು. ಕೆಲವರಿಗೆ ಅದೃಷ್ಟ ಅನ್ನೊದು ಮರೀಚಿಕೆ. ಇನ್ನೂ ಕೆಲವರಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಹಾಗೆ ಋತುವಿನ ಬಾಳಿನಲ್ಲಿ ಎಷ್ಟೊ ತೊಂದರೆ ಬಂದರು ದೈರ್ಯದಿಂದ ಎದೆ ಗುಂದದೆ ಎದುರಿಸಿದರು ತಾನು ಅಂದು ಕೊಂಡ ಕಾರ್ಯ ಪೂರ್ಣ ಗೊಳ್ಳದೆ ಡಾಕ್ಟರ್ ಚಂದರ್ ಅದೃಷ್ಟವಾಗಿ ಆಕೆಯ ಬಾಳಿನಲ್ಲಿ ಬರುತ್ತಾರೆ. ಗ್ರೀಷ್ಮ ಋತು ಕಾದಂಬರಿ ಓದಿದಾಗ ಅಪೂರ್ಣ ಅನ್ನಿಸಿತ್ತು. ಅದರ ಮುಂದುವರಿದ ಭಾಗವೆ ಗ್ರೀಷ್ಮದ ಸೊಬಗು...

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books