ಚಿತ್ರ-ವಿಚಿತ್ರ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 365

₹ 4.00




Year of Publication: 1952
Published by: ಆನಂದ ಬ್ರದರ್ಸ್‌ ಪ್ರಕಾಶನ
Address: ಬೆಂಗಳೂರು

Synopsys

ಅ.ನ.ಕೃಷ್ಣರಾಯರ ಸಾಮಾಜಿಕ ಕಾದಂಬರಿ-ಚಿತ್ರ-ವಿಚಿತ್ರ. ಸಿನಿಮಾ ಜೀವನ ಕುರಿತ ಕಥೆ. ಇಲ್ಲಿ ಬರೆವುದೆಲ್ಲ ಶ್ರೀರಾಮನ ಪಟ್ಟಾಭಿಷೇಕ. ಚಿತ್ರ-ನಾಟಕದ ಪ್ರಸ್ತಾಪ. ಕಥೆ ಬೆಳೆಯುತ್ತಾ ಹೋದಂತೆ ಶ್ರೀರಾಮನ ಪಟ್ಟಾಭಿಷೇಕದ ಮಾತು ಬರುತ್ತದೆ. ಕಾದಂಬರಿಯೊಂದಿಗೆ ನಾಟಕವನ್ನೂ ಒಳಗೊಳಿಸಿಕೊಳ್ಬಹುದು ಎಂಬ ತಂತ್ರವನ್ನು ಕಾಣಬಹುದು ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books