ಹಿಮಜಾಲ

Author : ಸಿ.ಎಸ್. ನಾಗೇಶ್ ಕುಮಾರ್

Pages 120

₹ 110.00




Year of Publication: 2020
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: 64 / ಎ, 1 ನೇ ಮಹಡಿ, ಎಂ.ಆರ್.‌ಎನ್. ಕಟ್ಟಡ, ಕನಕಪುರ ರಸ್ತೆ, ಬೆಂಗಳೂರು -560004
Phone: 9844048406

Synopsys

ತಮ್ಮ ರೋಚಕ ಕಾದಂಬರಿಗಳಿಂದ ಓದುಗರನ್ನು ಕುತೂಹಲದ ತುತ್ತ ತುದಿಗೆ ತಲುಪಿಸುತ್ತಾರೆ ಸಿ.ಎಸ್. ನಾಗೇಶ್ ಕುಮಾರ್.. ಎಂಟು ತಿಂಗಳ ಹಿಂದೆ ಕಾಣೆಯಾದ ದುಶ್ಯಂತರ ಪತ್ನಿಯನ್ನು ಉತ್ತರಖಂಡದಲ್ಲಿ ಹುಡುಕುತ್ತ ಹೊರಟ ವಿಜಯ್ ವಿಕ್ರಮ್ ಹಲವಾರು ಆಳವಾದ ವಂಚನೆ ಮತ್ತು ಅಪಾಯಕಾರಿ ಯೋಜನೆಯನ್ನು ಬಿಡಿಸಿ ಜೀವಸಹಿತ ಬರುವುತ್ತಾರೆಯೆ? ಇಲ್ಲಿ ಕನ್ನಿಕಾ ಎಂಬ ದಿಟ್ಟ ಯುವತಿ ಪಾತ್ರವೇನು? ಅಂತರ್ರಾಷ್ಟ್ರೀಯ ಈ ಅಪರಾಧ ಜಾಲದ ಕತಾ ಹಂದರ ಇರುವ ಈ ರಹಸ್ಯಮಯ ಕಾದಂಬರಿ ಇದಾಗಿದೆ.

About the Author

ಸಿ.ಎಸ್. ನಾಗೇಶ್ ಕುಮಾರ್

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...

READ MORE

Related Books