ಕುಂಕುಮ ಭೂಮಿ

Author : ಕೇಶವ ಮಳಗಿ

Pages 144

₹ 28.00
Year of Publication: 1990
Published by: ಕಲ್ಯಾಣಿ ಪ್ರಕಾಶನ
Address: 805, 8ನೇ ಮುಖ್ಯರಸ್ತೆ, ಬನಶಂಕರಿ 1ನೇ ಹಂತ ಶ್ರೀನಗರ ಬೆಂಗಳೂರು- 560050.

Synopsys

ʼಕುಂಕುಮ ಭೂಮಿʼ ಕಾದಂಬರಿಯು ಲೇಖಕರು- ಕೇಶವ ಮಳಗಿ. ಅವರ ಮೊದಲ ಕಾದಂಬರಿ. ನಿರಾಡಂಬರತೆಯ ಕುರಿತು ವಿಷ್ಲೇಶಿಸಲಾಗಿದೆ. ಭೂಮಿಯ ಜೊತೆಗೆ ಮೂರು ತಲೆಮಾರುಗಳ ಒಡನಾಟ, ಸಂಘರ್ಷ ಮತ್ತು ಅದರ ಹಿನ್ನೆಲೆಯಲ್ಲಿ ಬದಲಾಗುತ್ತಾ ಹೋಗುವ ಮಾನವ ಸಂಬಂಧಗಳ ಮಹತ್ವ , ಸಂಬಂಧದೊಳಗಿನ ಕಲಹ, ಪ್ರೀತಿ ಎಲ್ಲವನ್ನೂ ಸಮ್ಮಿಶ್ರಿಸಿ, ಸರಳ ಭಾಷೆಯಲ್ಲಿ ಕಥೆಯನ್ನು ಹೆಣೆದಿದ್ದಾರೆ. 

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books