ಬಾಳೊಂದು ಬಂಡಿ

Author : ಕೌಂಡಿನ್ಯ ನಾಗೇಶ

Pages 188

₹ 150.00




Year of Publication: 2017
Published by: ಜಾಗೃತಿ ಪ್ರಕಾಶನ
Address: ಮಾಗಡಿ ರಸ್ತೆ, ಬೆಂಗಳೂರು 560091

Synopsys

ಬಾಳೊಂದು ಬಂಡಿ ಕೌಂಡಿನ್ಯ ಅವರ ಕಾದಂಬರಿಯಾಗಿದೆ. ಬಾಳಿನ ಪಯಣದಲ್ಲಿ ನಾವೆಲ್ಲರೂ ಬಂಡಿಯಲ್ಲೇ ಸಾಗುತ್ತೇವೆ. ಆ ಬಂಡಿಯನ್ನು ನಡೆಸುವವನು ಆ ದೇವರು. ಎಲ್ಲವೂ ಅವನ ಸಂಕಲ್ಪದಂತೆ ಆಗುತ್ತದೆ. ನಾವು ಕೇವಲ ನಿಮಿತ್ತ ಮಾತ್ರ ನಾವು ಪಾತ್ರಧಾರಿಗಳು ಆ ಭಗವಂತ ಸೂತ್ರಧಾರ. ಈ ವಾಸ್ತವಿಕತೆಯನ್ನು ಘಟನೆಗಳ ಮೂಲಕ ತಿಳಿಸಲಾಗಿದೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books