ಹೂಬತ್ತಿ (ಕಾದಂಬರಿ)

Author : ಸಾಯಿಲಕ್ಷಿ ಎಸ್.

Pages 314

₹ 220.00
Year of Publication: 2017
Published by: ಹೇಮಂತ ಸಾಹಿತ್ಯ,
Address: ರಾಜಾಜಿನಗರ, ಬೆಂಗಳೂರು-10
Phone: 08023354619

Synopsys

ಲೇಖಕಿ ಎಸ್. ಸಾಯಿಲಕ್ಷ್ಮಿ ಅವರು ರಚಿಸಿದ ಕಾದಂಬರಿ-ಹೂಬತ್ತಿ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಸಾಯಿಲಕ್ಷಿ ಎಸ್.
(19 June 1957)

ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಸಾಯಿಲಕ್ಷ್ಮಿಯವರು ಮೂಲತಃ ಬೆಂಗಳೂರಿನವರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೇ ಲಘು ಶೈಲಿಯ ‌ಬರಹಗಾರರು. ಇವರ ಮಕ್ಕಳ ಗೀತರೂಪಕಗಳ ಕೃತಿ ಮತ್ತು ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಮೆಚ್ಚುಗೆಯನ್ನು ಗಳಿಸಿವೆ.  ಆಕಾಶವಾಣಿ ಮಾಧ್ಯಮದಲ್ಲಿ ವಿವಿಧ ನುಡಿ ಪ್ರಯೋಗ, ಮಕ್ಕಳ ರಂಗ ಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್. ಆಕಾಶವಾಣಿಯ ತಮ್ಮ 'ಸರ್ಕಸ್ ಆನೆ ನಲ್ಲಿ' ಮಕ್ಕಳ ಈ ಗೀತ ರೂಪಕ ರಚನೆ ಹಾಗೂ ನಿರ್ಮಾಣಕ್ಕೆ ಆಕಾಶವಾಣಿ ಕೊಡುವ ರಾಷ್ಟ್ರೀಯ ಪುರಸ್ಕಾರವೂ ದೊರೆತಿದೆ. ಬಾನುಲಿಯ ತಮ್ಮ ಆಶಕ್ತದಾಯಕ ...

READ MORE

Related Books