ಸೌಂದರ್ಯ ಲಹರಿ

Author : ಕೌಂಡಿನ್ಯ ನಾಗೇಶ

Pages 208

₹ 240.00




Year of Publication: 2012
Published by: ಅಮ್ಮ ಮೀಡಿಯ ಕಮ್ಯುನಿಕೇಷನ್‌ ಬೆಂಗಳೂರು

Synopsys

ಸೌಂದರ್ಯ ಲಹರಿ ಕೌಂಡಿನ್ಯ ಅವರ ಸಾಮಾಜಿಕ ಕಾದಂಬರಿಯಾಗಿದೆ. ಸಮಾಜದಲ್ಲಿ ಅನೇಕ ಸಂಸಾರಗಳಿವೆ. ಸಂಸಾರದಲ್ಲಿ ನಡೆಯುವ ನಿತ್ಯ ಸತ್ಯ ಘಟನೆಗಳ ಆಧಾರದ ಮೇಲೆ ಈ ಕಾದಂಬರಿಯನ್ನು ರಚನೆ ಮಾಡಲಾಗಿದೆ. ನಾವು ಬದುಕುತ್ತಿರುವುದು 'ಭಾರತ' ಎಂಬ ಸಂಪ್ರದಾಯ, ನೀತಿ-ನಿಯಮಗಳ ಮತ್ತು ಭಾವನಾತ್ಮಕ ಸಂಬಂಧ ಇರುವ ಸಂಬಂಧಗಳ ತವರೂರಿನಲ್ಲಿ, ಈ ಕಾಲದಲ್ಲಿ ಅಲ್ಪಸ್ವಲ್ಪ ಮಾನವೀಯತೆ ಎಂಬುದು ಕೊಂಚ ಮಟ್ಟಿಗೆ ಉಳಿದುಕೊಂಡಿದೆ ಎಂದು ಲೇಖಕರ ಮಾತಲ್ಲಿ ಕೌಂಡಿನ್ಯ ಅವರು ತಿಳಿಸಿದ್ದಾರೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books