ಬೆಳ್ಳಿ ತಿಂಮ 108 ಹೇಳಿದ

Author : ಬೀchi

Pages 150

₹ 75.00




Year of Publication: 2017
Published by: ಬೀchi ಪ್ರಕಾಶನ
Address: ಬೀchi ಪ್ರಕಾಶನ, # ಇ ಬ್ಲಾಕ್ ಬಡವಾಣೆ, ಕೊಡಿಗೆಹಳ್ಳಿ ಗೇಟ್, ಸ್ವಾತಿ ಗಾರ್ಡನ್ ಹೋಟೆಲ್ ಹಿಂಭಾಗ, ಸಹಕಾರ ನಗರ ಬೆಂಗಳೂರು- 560092
Phone: 9844009383, 9916004649

Synopsys

ಬೀಚಿಯವರ ಹಾಸ್ಯ ಬರೆಹಗಳ ಸಂಗ್ರಹ. ನಗೆಯುಕ್ಕಿಸುವ ಬರವಣಿಗೆಯಿಂದ ಜನಪ್ರಿಯರಾಗಿದ್ದ ಬೀಚಿ ಅವರ ಹಾಸ್ಯ ಪ್ರಜ್ಞೆಯನ್ನು ಬಿಂಬಿಸುವ ಹಾಸ್ಯ ಪ್ರಸಂಗಗಳನ್ನು ಕಟ್ಟಿಕೊಡಲಾಗಿದೆ.

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books