ಪ್ರೊಜೆಕ್ಟ್‌ ಎಕ್ಸ್

Author : ಆರ್.ವಿ. ಕಟ್ಟೀಮನಿ, ತಡಕಲ್

Pages 286

₹ 110.00
Year of Publication: ‌2000
Published by: ಹೇಮಂತ ಸಾಹಿತ್ಯ
Address: 972, ಸಿ, 10ನೇ ಎ ಮುಖ್ಯರಸ್ತೆ ರಾಜಾಜಿನಗರ ಬೆಂಗಳೂರು-560010.

Synopsys

'ಪ್ರೊಜೆಕ್ಟ್‌ ಎಕ್ಸ್' ಕಾದಂಬರಿಯನ್ನು ರಚಿಸಿದವರು ಆರ್.ವಿ ಕಟ್ಟೀಮನಿ. ತರಂಗ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಈ ಕಾದಂಬರಿಯು ಮೂಡಿಬಂದಿದೆ. ಕಿರುತೆರೆ ಧಾರವಾಹಿಯಾಗಿಯೂ ಈ ಕಾದಂಬರಿಯು ಮೂಡಿಬಂದಿದೆ. ಚುನಾವಣೆಯ ಹಿನ್ನಲೆಯುಲ್ಲ ಈ ಕಾದಂಬರಿಯು ಚುನಾವಣೆಗೆ ನಡೆಸುವ ತಯಾರಿ, ಜನಸಾಮಾನ್ಯರಿಗೆ ಪ್ರತಿನಿಧಿಗಳು ತೋರಿಸುವ ಹಣದ ಅಮಿಷೆ, ಇದರಿಂದಾಗಿ ಚುನಾವಣೆಯ ನಂತರ ಅನುಬವಿಸುವ ಕಷ್ಟಗಳ ಕುರಿತು ಇಲ್ಲಿ ಚಿತ್ರಿಸಲಾಗಿದೆ. ಕುತೂಹಲ ಮತ್ತು ಉತ್ಸಾಹ ಮಿಶ್ರಿತವಾಗಿ ಸಾಗುವ ಕತೆಯು ಸರಳ ಭಾಷೆಯಲ್ಲಿ ಲೇಖಕ ಆರ್.ವಿ ಕಟ್ಟೀಮನಿ ಈ ಕಾದಂಬರಿಯನ್ನು ಚಿತ್ರಿಸಿದ್ದಾರೆ.

About the Author

ಆರ್.ವಿ. ಕಟ್ಟೀಮನಿ, ತಡಕಲ್

ಲೇಖಕ ಆರ್.ವಿ. ಕಟ್ಟೀಮನಿ ಅವರು ತೆಲುಗು ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಕೃತಿಗಳು: ಇತಿಹಾಸ ಕಲಿಸುವ ಪಾಠ, ದುಡ್ಡು ಮೈನಸ್ ದುಡ್ಡು, ಮಳೆಗಾಲದ ಒಂದು ಸಂಜೆ, ಪರಿಮಳ (ಅನುವಾದಿತ ಕೃತಿಗಳು),  ...

READ MORE

Related Books