ಡಿಯರ್‌ ಇಡಿಯಟ್‌

Author : ಅನಂತ್ ಕುಂಬಾರ

Pages 212

₹ 204.00
Year of Publication: 2022
Published by: ಬ್ಲೂ ರೋಸ್‌ ಪಬ್ಲಿಷರ್‍ಸ್
Phone: 088828 98898

Synopsys

ಡಿಯರ್‌ ಇಡಿಯಟ್‌ ಅನಂತ್ ಕುಂಬಾರ ಅವರ ಕಾದಂಬರಿಯಾಗಿದೆ. ಅದೆಷ್ಟು ಬರಹಗಳೋ, ಅದೆಷ್ಟು ಆಲೋಚನೆಗಳೋ ಬರೆಯುತ್ತಿದ್ದರೆ ಘಂಟೆಗಟ್ಟಲೆ ಕೂತವನು ಏಳುತ್ತಿರಲಿಲ್ಲ. ಎಷ್ಟೋ ಸಾರಿ ಅಂದುಕೊಂಡದ್ದು ಬಿಳಿ ಹಾಳೆಗಳ ಮೇಲೆ ಮೂಡುತ್ತಿರಲಿಲ್ಲ. ಆಗ ಹರಿದ ಹಾಳೆಗಳೆಷ್ಟೋ, ಆದರೂ ಮತ್ತೆ ಮತ್ತೆ ಗೀಚುತ್ತಿದ್ದೆ. ತಿದ್ದುತ್ತಿದ್ದೆ ಒಡೆದು ಹಾಕುತ್ತಿದ್ದೆ ಕೊನೆಗೂ ಹಟಕ್ಕೆ ಬಿದ್ದು ಬರೆದು ಮುಗಿಸಿದೆ. ಈಗ ನನ್ನ ಬಳಿ ಇನ್ನೂ ಕಥೆಗಳಿವೆ. ಇದಾದ ನಂತರ ಅವುಗಳನ್ನು ಇನ್ನೂ ಉತ್ತಮ ವಾಗಿಸಬಲ್ಲೆನೆಂಬುವ ಆತ್ಮವಿಶ್ವಾಸ ನನಗಿದೆ. ಓದುಗರು ನೀವು ನಿಮ್ಮ ಓದುವ ದಾಹಕ್ಕೆ ಯಾವತ್ತಿಗೂ ಮೋಸ ಮಾಡುವುದಿಲ್ಲ.

About the Author

ಅನಂತ್ ಕುಂಬಾರ

ಅನಂತ್ ಕುಂಬಾರ ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನವರು. ಡಿಪ್ಲೊಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಮುಗಿಸಿ ರೈತನಾಗಿದ್ದಾರೆ. ಡಿಯರ್‌ ಇಡಿಯಟ್‌ ಮೊದಲ ಕೃತಿಯಾಗಿದೆ. ಕೃತಿಗಳು: ಡಿಯರ್‌ ಇಡಿಯಟ್‌ ...

READ MORE

Related Books