ಅಪಜಯ

Author : ತ್ರಿವೇಣಿ

Pages 206

₹ 130.00




Year of Publication: 2014
Published by: ತ್ರಿವೇಣಿ ಪಬ್ಲಿಕೇಶನ್

Synopsys

ಕಾದಂಬರಿಕಾರ್ತಿ ತ್ರಿವೇಣಿ ಅವರ ಸಾಮಾಜಿಕ ಕಾದಂಬರಿ ‘ಅಪಜಯ’. ಕಾದಂಬರಿಯು ಓದುಗರನ್ನು ಸಾಹಿತ್ಯಿಕ ಅಂಶಗಳಾದ ನಿರೂಪಣಾ ಶೈಲಿ, ಪಾತ್ರಗಳ ಸೆಟ್ಟಿಂಗ್ ಮತ್ತು ಪಾತ್ರದ ಸೃಷ್ಟಿಯಿಂದ ಸೆಳೆಯುತ್ತದೆ. 2014 ರಲ್ಲಿ 2ನೇ ಮುದ್ರಣ ಕಂಡಿದೆ.

About the Author

ತ್ರಿವೇಣಿ
(01 September 1928 - 05 July 1963)

ಮನಸ್ಸಿನ ಕ್ರಿಯೆಗಳಿಗೆ ಕಥಾರೂಪ ನೀಡಿ ಕಾದಂಬರಿಗಳನ್ನು ರಚಿಸಿದ್ದು ತ್ರಿವೇಣಿ ಅವರ ಹೆಗ್ಗಳಿಕೆ. ಇವರು 1928 ರ ಸೆಪ್ಟಂಬರ್ 1 ರಂದು  ಮೈಸೂರಿನಲ್ಲಿ ಜನಿಸಿದರು. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು  20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ...

READ MORE

Related Books