ಜಾಗೃತಿ (ಕಾದಂಬರಿ)

Author : ಕೆ. ಸುಶೀಲಾ

Pages 215

₹ 125.00
Year of Publication: 2003
Published by: ಅಧ್ಯಯನ ಪ್ರಕಾಶನ
Address: ಪಂಡಿತ ಸಾರ್ವಜನಿಕ ಗ್ರಂಥಾಲಯ ಕಟ್ಟಡ, ಶಿರಸಿ, ಉತ್ತರ ಕನ್ನಡ - ೫೮೧ ೪೦೧

Synopsys

‘ಜಾಗೃತಿ’ ಕೆ.ಚಿನ್ನಪ್ಪ ಭಾರತಿ ಅವರ ಕಾದಂಬರಿಯಾಗಿದೆ. ಐದು ಭಾರತೀಯ ಭಾಷೆಗಳಲ್ಲದೆ ಇಂಗ್ಲಿಷ್‌ನಲ್ಲಿಯೂ ಭಾಷಾಂತರಗೊಂಡ ಈ ಕೃತಿ ಮುಖ್ಯವಾಗಿ ಗುಡ್ಡಗಾಡು ಜನಾಂಗವೊಂದರ ಕ್ರಾಂತಿಕಾರಿ ಕಥೆಯನ್ನು ಹೇಳುತ್ತದೆ. ನಾಗರಿಕತೆಯಿಂದ ಬಹುದೂರ ತಮ್ಮ ಪಾಡಿಗೆ ಬದುಕುತ್ತಿರುವ ಜನರಿಗೆ ಅಧಿಕಾರಶಾಹಿಯಿಂದ ಎದುರಾಗುವ ಕಿರುಕುಳದ ಚಿತ್ರಣವಿದೆ.

About the Author

ಕೆ. ಸುಶೀಲಾ

ಕೆ. ಸುಶೀಲಾ ಅವರು ಆರೋಗ್ಯ, ವೈದ್ಯಕೀಯ ಹಾಗೂ ಮನೋವೈದ್ಯಕೀಯ ವಿಚಾರದ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕೃತಿಗಳು: ಆಧುನಿಕ ಖಾಯಿಲೆಗಳ ವಿಸ್ಮಯಲೋಕ, ಕುಲದ ನೆಲೆ ...

READ MORE

Reviews

ಹೊಸತು-2004- ಮಾರ್ಚ್

ತಮಿಳಿನ ಕಾದಂಬರಿಯೊಂದರ ಕನ್ನಡಾನುವಾದ. ಐದು ಭಾರತೀಯ ಭಾಷೆಗಳಲ್ಲದೆ ಇಂಗ್ಲಿಷ್‌ನಲ್ಲಿಯೂ ಭಾಷಾಂತರ |ಗೊಂಡ ಈ ಕೃತಿ ಮುಖ್ಯವಾಗಿ ಗುಡ್ಡಗಾಡು ಜನಾಂಗವೊಂದರ ಕ್ರಾಂತಿಕಾರಿ ಕಥೆಯನ್ನು ಹೇಳುತ್ತದೆ. ನಾಗರಿಕತೆಯಿಂದ ಬಹುದೂರ ತಮ್ಮ ಪಾಡಿಗೆ ಬದುಕುತ್ತಿರುವ ಜನರಿಗೆ ಅಧಿಕಾರಶಾಹಿಯಿಂದ ಎದುರಾಗುವ ಕಿರುಕುಳದ ಚಿತ್ರಣವಿದೆ. ಶೋಷಿತ ವರ್ಗಗಳ ಹೊಸ ಪೀಳಿಗೆ ಅನ್ಯಾಯದ ವಿರುದ್ಧ ಸಿಡಿದು ಹೋರಾಟಗಾರರಾಗಿ ರೂಪುಗೊಂಡಿರು ವುದು ಕಾದಂಬರಿಯ ವಸ್ತು ಶ್ರಮಜೀವಿ - ಅಧಿಕಾರಶಾಹಿ ವರ್ಗಗಳ ಮುಖಾಮುಖಿ.

Related Books