ಅಕ್ಕಿ-ಚುಕ್ಕಿ

Author : ಮೊಹಮ್ಮದ್ ಅಜರುದ್ದೀನ್

Pages 50

₹ 40.00
Year of Publication: 2016
Published by: ಮಕ್ಕಳ ಸಾಹಿತ್ಯ ವೇದಿಕೆ
Address: ಶರಣ ಸ್ಥಲ, ಎ.ಪಿ.ಎಂ.ಸಿ ಹಿಂಭಾಗ, ಜಯನಗರ, ಕೃಷ್ಣರಾಜಪೇಟೆ, ಮಂಡ್ಯ ಜಿಲ್ಲೆ-571426
Phone: 9902612999

Synopsys

"ಅಕ್ಕಿ-ಚುಕ್ಕಿ" ಮೊಹಮ್ಮದ್ ಅಜರುದ್ದಿನ್ ಅವರ ಚೊಚ್ಚಲ ಕವನ ಸಂಕಲನ. ಸುಮಾರು 30 ಕವಿತೆಗಳಿವೆ. ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳನ್ನು ಕುರಿತು, ವಿದ್ಯಾರ್ಥಿ ಜೀವನದಲ್ಲಿ ಅನುಭವಿದ ನೋವು ಮತ್ತು ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳನ್ನು ಕುರಿತು ಕವಿತೆಗಳಿವೆ. ವಿಭಿನ್ನ ವಸ್ತುವನ್ನು ಒಳಗೊಂಡಿವೆ. ಕವಿತೆಗಳ ನಿರೂಪಣಾ ಶೈಲಿಯು ಪರಿಣಾಮಕಾರಿಯಾಗಿದೆ. 

About the Author

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ. ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು. ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ ...

READ MORE

Related Books