ಹಾದಿ ಜಂಗಮ

Author : ಬಸವರಾಜ ಹೂಗಾರ

Pages 72

₹ 60.00
Year of Publication: 2013
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಲ್ಲ ಎಂಬ ಬಸವಣ್ಣನವರ ಮಾತಿನ ರೂಪಕದಂತೆ ಈ ಕವನ ಸಂಕಲನವೂ ಜೀವನ, ಸಮಾಜದ ನಡುವಿನ ಅವಿನಾಭಾವ ನಂಟು, ಸಂಬಂಧದ ಬಗ್ಗೆ ವಿವರಿಸುತ್ತದೆ. ಬದುಕು ಸಾಮಾಜೀಕರಣಗೊಂಡಾಗ ಮಾತ್ರ  ಸಾಕಾರಗೊಳ್ಳುತ್ತದೆ ಎನ್ನುವ ಕವಿಯು ಅದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

Related Books