ವಾಸನೆ ಶಬ್ದ ಬಣ್ಣ ಇತ್ಯಾದಿ

Author : ಅಶೋಕ ಹೆಗಡೆ

Pages 136

₹ 80.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಅಶೋಕ ಹೆಗಡೆಯವರ ಮೂರನೆಯ ಕಥಾಸಂಕಲನ, "ವಾಸನೆ, ಶಬ್ದ, ಬಣ್ಣ ಇತ್ಯಾದಿ" ಹೊರಬಂದಿದೆ.

ಪ್ರಸ್ತುತ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. `ವಾಸನೆ, ಶಬ್ದ, ಬಣ್ಣ ಇತ್ಯಾದಿ', `ಅಂಕ ೧, ದೃಶ್ಯ ೨', `ಕಲ್ಲು' ಮತ್ತು `ಜಿದ್ದು' ಕಥೆಗಳು ಒಂದರ್ಥದಲ್ಲಿ ಮಿನಿಕತೆಗಳು. `ಒಂದು ಡಾಲರ್ ನೋಟು' ಕಥೆ ಇವರದೇ `ಅಶ್ವಮೇಧ' ಕಾದಂಬರಿಯ ಒಂದು ಅಂಕವನ್ನೇ ಕಥೆಯಾಗಿಸಿದಂತಿದೆ. ಪ್ರಸ್ತುತ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. `ವಾಸನೆ, ಶಬ್ದ, ಬಣ್ಣ ಇತ್ಯಾದಿ', `ಅಂಕ ೧, ದೃಶ್ಯ ೨', `ಕಲ್ಲು' ಮತ್ತು `ಜಿದ್ದು' ಕಥೆಗಳು ಒಂದರ್ಥದಲ್ಲಿ ಮಿನಿಕತೆಗಳು. `ಒಂದು ಡಾಲರ್ ನೋಟು' ಕಥೆ ಇವರದೇ `ಅಶ್ವಮೇಧ' ಕಾದಂಬರಿಯ ಒಂದು ಅಂಕವನ್ನೇ ಕಥೆಯಾಗಿಸಿದಂತಿದೆ.

 

About the Author

ಅಶೋಕ ಹೆಗಡೆ
(22 July 1967)

ಕವಿ ಕಾದಂಬರಿಕಾರ ಅಶೋಕ ಹೆಗಡೆ  22 ಜುಲೈ 1967 ರಂದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಂಜಗೋಡ ಎಂಬಲ್ಲಿ ಜನಿಸಿದರು. ಬದುಕಿನ ಬೆರಗುಗಳನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದನ್ನು ಕವಿತೆ, ಕಥೆ, ಕಾದಂಬರಿಗಳ ಮೂಲಕ ಮರುಶೋಧಿಸುವ ಕಥೆಗಾರ ಅಶೋಕ ಹೆಗಡೆ. ವೃತ್ತಿರಂಗದ ವಿಶಾಲ ಅನುಭವ – ಲೋಕಗ್ರಹಿಕೆ ಅವರ ಕಥೆಗಳಿಗೆ ವಿಭಿನ್ನ ಮೆರುಗು ನೀಡುತ್ತವೆ. ಪ್ರಕಟಿತ ಕೃತಿಗಳು: ಒಂದು ತಗಡಿನ ಚೂರು, ಒಳ್ಳೆಯವನು, ವಾಸನೆ ಶಬ್ದ ಬಣ್ಣ ಇತ್ಯಾದಿ (ಕಥಾಸಂಕಲನಗಳು), ಅಶ್ವಮೇಧ (ಕಾದಂಬರಿ), ಕುರುಡುಕಾಂಚಾಣ (ಅಂಕಣ ಬರಹಗಳು), ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರದ ಎರಡು ಹೊಸ ದಾರಿಗಳು ...

READ MORE

Related Books