ಪಿ.ಕೆ.ನಾರಾಯಣ ಅವರ ಆಯ್ದ ಕವನಗಳು

Author : ವರದಾ ಶ್ರೀನಿವಾಸ

Pages 164

₹ 80.00
Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕನ್ನಡದ ಪಂಡಿತರಾದ ಪಿ.ಕೆ.ನಾರಾಯಣ ಇವರು ಸತತ ಐದುವರೇ ವರ್ಷಗಳ ಕನ್ನಡ ಸಾಹಿತ್ಯಕ್ಕೆ ತಮ್ಮ ಸೇವೆಯನ್ನು ನೀಡಿದವರು. ಯಾವುದೇ ಪ್ರಚಾರಕ್ಕೆ ಹೆಚ್ಚು ಆಸ್ಪದ ಕೊಡದೆ ಅವೆಲ್ಲವನ್ನು ನಯವಾಗಿ ತಿರಸ್ಕರಿಸಿದವರು. ಹೀಗಾಗಿ ಇವರ ಕೆಲವೊಂದು ರಚನೆಗಳು ಛಂದೋಬದ್ಧವಾಗಿವೆಯಾದರು ಉಳಿದಂತೆ ನವೋದಯ ಕಾಲದ ಎಲ್ಲ ಕವಿಗಳಂತೆ ಇವರ ಕಾವ್ಯದಲ್ಲಿ ಪ್ರಕೃತಿಪ್ರೇಮ, ದೇಶಭಕ್ತಿ, ಹೆಣ್ಣಿನ ಪ್ರೀತಿ ಮೊದಲಾದ ಪ್ರಮುಖ ಕಾವ್ಯದ ಸೊಬಗು ಗೋಚರವಾಗುತ್ತದೆ. ತಮ್ಮ ತಂದೆಯವರ ಅಪೂರ್ವ ಕಾವ್ಯ ರಚನೆಗಳಲ್ಲಿ ಅದ್ಭುತ ರತ್ನಗಳಲ್ಲಿ ಕೆಲವೊಂದನ್ನು ಮಾತ್ರ ಆಯ್ದು ಇವರ ಮಗಳಾದ ’ವರದಾ ಶ್ರೀನಿವಾಸ’ರು ಈ ಕೃತಿಯಲ್ಲಿ ಕೊಟ್ಟಿದ್ದಾರೆ.

About the Author

ವರದಾ ಶ್ರೀನಿವಾಸ

ವರದಾ ಶ್ರೀನಿವಾಸ್, ಎಂ.ಎ., ಪಿಎಚ್.ಡಿ., ಹಿಂದಿ(ಪ್ರವೀಣ) ಸಂಸ್ಕೃತ ವಿಶಾರದ ಭಾಷಾಂತರಕಾರರು. ಕರ್ನಾಟಕ ಕಾನೂನು ಮಂಡಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜನಿಸಿದ್ದು 28-07-1950, ಕಾಸರಗೋಡಿನಲ್ಲಿ.  ತಂದೆ  ವಿ.ಕೆ. ನಾರಾಯಣ, ತಾಯಿ -ಕೆ. ಸುಂದರಿ. ಕೃತಿಗಳು : ಸಮ್ಮೇಲ (ವಿಮರ್ಶೆ) 1982, ಸಂಕಿರಣ (ಲೇಖನಗಳು) 1990, ಮಹಿಳೆ - ವೈಚಾರಿಕತೆ ಮತ್ತು ವಿಮರ್ಶೆ 1991, ಮಕ್ಕಳ ಸಾಹಿತ್ಯಕ್ಕೆ ಡಾ ಶಿವರಾಮ ಕಾರಂತರ ಕೊಡುಗೆ - 1994, ಸ್ಮರಣೆ ಸೊಗಸು - 2000. ಕವನ ಸಂಕಲನ : ಮುಂಜಾವದ ಕನಸುಗಳು 1993, ಕನಸು ಮತ್ತು ವಾಸ್ತವಗಳ ನಡುವೆ 1998 ಮಕ್ಕಳ ಸಾಹಿತ್ಯ ...

READ MORE

Related Books