ಪುನರ್ವಸಂತ

Author : ಎಸ್. ರತ್ನ ವಿಠ್ಠಲ್ಕರ್

₹ 100.00

Buy Now


Year of Publication: 2021
Published by: ಕಾನ್ ಕೇವ್  ಪ್ರಕಾಶನ
Address: ಬೆಂಗಳೂರು

Synopsys

ಲೇಖಕಿ ರತ್ನ ಎಸ್. ವಿಠ್ಠಲ್ಕರ್ ಅವರ ಕವನ ಸಂಕಲನ-ಪುನರ್ವಸಂತ. ಸಾಹಿತಿ ಆರ್. ಹನುಮಂತರಾಯಪ್ಪ ಅವರು ಕೃತಿಗೆ ಬೆನ್ನುಡಿ ಬರೆದು ‘ಹೆಣ್ಣಿನ ಪ್ರೀತಿ-ಪ್ರೇಮ-ಆಸೆ-ಆಕಾಂಕ್ಷೆಗಳನ್ನು ಕವಿತೆಗಳಲ್ಲಿ ಆರಾಧಿಸಿದ್ದಾರೆ. ಸಾಂಸ್ಕೃತಿಕ ಕೌಶಲ, ಸಾಮಾಜಿಕ ಕಳಕಳಿ, ದೇಶಾಭಿಮಾನ ಹಾಗೂ ವೃತ್ತಿ ಅನುಭವವನ್ನು ಪ್ರಾಮಾಣಿಕವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಎಚ್.ಆರ್. ಹನುಮಂತರಾಯಪ್ಪ ಅವರು ‘ಕವನಗಳಲ್ಲಿ ವಿಭಿನ್ನ ಯೋಚನಾ ಲಹರಿ ಇದೆ’ ಎಂದು ಶ್ಲಾಘಿಸಿದ್ದಾರೆ. 

 

About the Author

ಎಸ್. ರತ್ನ ವಿಠ್ಠಲ್ಕರ್

ಲೇಖಕಿ ಎಸ್. ರತ್ನ ವಿಠ್ಟಲ್ಕರ್ ಅವರು ಕವಯತ್ರಿ.  ಕೃತಿಗಳು: ಪುನರ್ವಸಂತ (ಕವನ ಸಂಕಲನ) ...

READ MORE

Related Books