ಕೋಶಿ’ಸ್‌ ಕವಿತೆಗಳು

Author : ಕೆ. ನಲ್ಲತಂಬಿ

Pages 40

₹ 40.00
Year of Publication: 2018
Published by: ಬಹುರೂಪಿ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರಕೃಪಾ ಪಶ್ಚಿಮ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು

Synopsys

ಕೋಶಿಸ್‌ ಎಂಬ ಕಾಫಿ ಹೌಸ್‌ನ ಸೇವಕ ವಿನ್ಸೆಂಟ್‌ ಕಾಫಿ ತಂದುಕೊಡುವ ಅವನು ಹೇಳುವ ಮಾತುಗಳು ಕವಿತೆಯಾಗಿ ಮೂಡಿಬಂದಿವೆ. ಕವಿತೆಗಳು ಎಲ್ಲಿ ಬೇಕಾದರೂ ಹುಟ್ಟುತ್ತವೆ ಎಂಬುದನ್ನು ವಿನ್ಸೆಂಟ್‌ ಮೂಲಕ ಕಟ್ಟಿಕೊಟ್ಟಿರುವ ಕವಿ, ತಮ್ಮ ಕವನಗಳ ಮೂಲಕ ಏನು ಹೇಳಲು ಹವಣಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ನೀವು ಓದು ಕೋಶಿ’ಸ್‌ ಕವಿತೆಗಳು. 

About the Author

ಕೆ. ನಲ್ಲತಂಬಿ

ಮನೆ ಭಾಷೆ ತಮಿಳಾಗಿದ್ದರೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಂಡಿರುವ ಲೇಖಕ ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿದ್ದಾರೆ.  ‘ಅರ್ಧನಾರೀಶ್ವರ’, ‘ಹುಣಿಸೆಮರದ ಕಥೆ’, ‘ಹಳ್ಳ ಬಂತು ಹಳ್ಳ’, ಗುಡಿಗಂಟೆ ಮತ್ತು ಇತರ ಕಥೆಗಳು, ಬಾಪೂ ಹೆಜ್ಜೆಗಳಲ್ಲಿ, ಮತ್ತೊಂದು ರಾತ್ರಿ, ಅತ್ತರ್, ಸರಸವಾಣಿಯ ಗಿಣಿಗಳು, ಕೋಶಿ’ಸ್ ಕವಿತೆಗಳು, ಹತ್ತು ತಮಿಳು ಕತೆಗಳು, ಗೂಳಿ, ಹೂ ಕೊಂಡ, ಪೊನಾಚ್ಚಿ, ಅವರ ಅತ್ಯಂತ ಗಮನಾರ್ಹ ಕೃತಿಗಳು. ...

READ MORE

Related Books