ವಿಕಾಸದ ನಿಜಬಣ್ಣ

Author : ಲಕ್ಷ್ಮೀಶ ಚೊಕ್ಕಾಡಿ

Pages 115

₹ 60.00
Year of Publication: 2011
Published by: ಮೌಲ್ಯ ಪ್ರಕಾಶನ
Address: ನಲ್ಲೂರು-574212, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
Phone: 9740935232

Synopsys

ಕವಿ ಲಕ್ಷ್ಮೀಶ ಚೊಕ್ಕಾಡಿ ಅವರ ಕವನ ಸಂಕಲನ-ವಿಕಾಸದ ನಿಜಬಣ್ಣ. 61 ಕವನಗಳಿವೆ. ವಿಷಯ ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯಂತಹ ಸಾಹಿತ್ಯಕ ಮೌಲ್ಯಗಳಿಂದ ಇಲ್ಲಿಯ ಕವನಗಳು ತಮ್ಮ ರಚನಾ ಕ್ರಮದಿಂದಲೂ ಓದುಗರ ಗಮನ ಸೆಳೆಯುತ್ತವೆ.

About the Author

ಲಕ್ಷ್ಮೀಶ ಚೊಕ್ಕಾಡಿ

ಲೇಖಕ ಲಕ್ಷ್ಮೀಶ ಚೊಕ್ಕಾಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿಯವರು. ನಿವೃತ್ತ ಶಿಕ್ಷಕರು. ಸುಳ್ಯ ತಾಲೂಕು 21 ನೇ ಕನ್ನಡ ಸಾಹಿತ್ಯ (2017) ಸಮ್ಮೇಳನಾಧ್ಯಕ್ಷರಾಗಿದ್ದರು. ಕೃತಿಗಳು: ವರ್ತುಲ (ಕವನ ಸಂಕಲನ), ವಿಕಾಸದ ನಿಜಬಣ್ಣ (ಕವನ ಸಂಕಲನ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು, ವಿಮರ್ಶೆ ಬರಹಗಳು ಪ್ರಕಟವಾಗಿವೆ. ...

READ MORE

Related Books