ಉತ್ತುಂಗ

Author : ಶೈಲೇಶ ಕೆ.ಎಂ

Pages 70

₹ 88.00
Year of Publication: 2020
Published by: ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನ
Address: ಕಾವೇರಿನಗರ, ಬನಶಂಕರಿ 2ನೇ ಹಂತ, ಬೆಂಗಳೂರು 560070
Phone: 7975046692

Synopsys

ಉತ್ತುಂಗ, ಶೈಲೇಶ ಕೆ.ಎಂ ಅವರ ಕವನಸಂಕಲನ. ಇದು ಅವರ ನಾಲ್ಕನೆಯ ಕವನಸಂಕಲನವಾಗಿದೆ.  ನನ್ನ ಕನಸಿನ ಸಾಹಿತ್ಯಾಭಿರುಚಿಯು ನಾಲ್ಕನೆಯ ಕವನ ಸಂಕಲನ, ಸತತ ಎರಡು ವರ್ಷಗಳಿಂದ ನಿತ್ಯ ನಿರಂತರ ತೋಚಿದ, ಹೊಳೆದ, ಅನುಭವದ, ವಿಷಯ ವಿಚಾರಗಳನ್ನು ಬರೆದು ತಿದ್ದುಪಡಿಗೊಳಿಸಿ ಸಂಗ್ರಹಿಸಿ, ಒಂದು ಶಿಲ್ಪದ ತಯಾರಿಗೆ ಸಾವಿರಾರು ಉಳಿಪೆಟ್ಟು ಕೊಡುವಂತೆ ಲೇಖನಿಯಿಂದ ತಿದ್ದಿತೀಡಿ ಬರೆದ ಕವನಗಳಿಗೆ ಅಂತಿಮ ಆಕಾರ ನೀಡಿ ಕವನ ಸಂಕಲನವನ್ನು ಸಿದ್ಧಪಡಿಸಿ ಅದಕ್ಕೆ “ಉತ್ತುಂಗ” ಎಂಬ ಶಿರೋನಾಮೆಯನ್ನು ನೀಡಿ ಪುಸ್ತಕವನ್ನು ಸಾಹಿತ್ಯಾಭಿಮಾನಿಗಳಿಗೆ, ಓದುಗರಿಗೆ ತಲುಪಿಸುತ್ತಿದ್ದೇನೆ. ಎಂದು ಶೈಲೇಶ ಕೆ.ಎಂ ಪುಸ್ತಕದ ಮೊದಲ ಮಾತಿನಲ್ಲಿ ತಿಳಿಸಿದ್ದಾರೆ.

About the Author

ಶೈಲೇಶ ಕೆ.ಎಂ

ಶೈಲೇಶ ಕೆ.ಎಂ ಅವರು ಮೂಲತಃ ರಾಮನಗರ ಜಿಲ್ಲೆಯ ಮಲ್ಲೇಶ್ವರ ಬಡಾವಣೆಯವರು. ಆರಕ್ಷಕ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ಕೃತಿ : ಮೊದಲ ಹೆಜ್ಜೆ, ಧರೆಗೆ ದೊಡ್ಡವರು, ಅಗ್ರ ಸಾಲಿಗೆ, ಉತ್ತುಂಗ ಕವನ ಸಂಕಲನವಾಗಿದೆ. ನಕ್ಕರೆ ಅದೇ ಸ್ವರ್ಗ ಹಾಸ್ಯ ಲೋಕ . ...

READ MORE

Related Books