ನನ್ನೆದೆಯ ಹಾಡು

Author : ರಾಹು ಅಲಂದಾರ

Pages 88

₹ 55.00
Year of Publication: 2013
Published by: ಶ್ರೀ ನಿಧಿ ಪ್ರಕಾಶನ
Address: ಸಿಂಧನೂರು, ರಾಯಚೂರು ಜಿಲ್ಲೆ
Phone: 9845320309

Synopsys

ರಾಹು ಅಲಂದಾರ ಅವರ ಕವನಸಂಕಲನ. ಈ ಕವನ ಸಂಕಲನದಲ್ಲಿ 52 ಕವನಗಳಿವೆ. ಕವಿ ಪ್ರಕೃತಿಗೆ ಮನಸೋತು ತಮ್ಮ ಕಾವ್ಯ ಹೇಗೆ ಹುಟ್ಟಿತೆಂಬುದನ್ನು ಹೇಳುತ್ತಾರೆ.  ಪ್ರಕೃತಿ ಸೊಬಗಿನ| ಸುಂದರ ಸೃಷ್ಟಿಯಲಿ ಮೌನದಿ ನಾ ಕುಳಿತೆ| ಎತ್ತದೋ ಭಾವನೆ ಮನದಲಿ ಮೂಡಿತು ಪದದಲಿ ಅದು ಬರೆದೆ| ಹೀಗೆ ಕವಿತೆಯ ಬಗೆಗಿನ ಪ್ರೀತಿಯಿಂದ ಮೂಡಿದ ಕಾವ್ಯ ಅವರದು. 

About the Author

ರಾಹು ಅಲಂದಾರ

ಲೇಖಕ ರಾಹು ಅಲಂದಾರ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ವೃತ್ತಿಯಲ್ಲಿ ಕಾನ್ ಸ್ಟೇಬಲ್. ಪ್ರಸ್ತುತ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ನಟನೆ ಹಾಗೂ ಓದುವುದು ಅವರ ಆಸಕ್ತಿ. ಕೃತಿಗಳು : ಮೌನಯಾನ (ಕಾದಂಬರಿ) , ರೆಕ್ಕೆಯ ಹಾಡು (ಕವನ ಸಂಕಲನ), ಬೆಳದಿಂಗಳು (ಆಧುನಿಕ ವಚನ ಸಂಕಲನ), ಅಲೆದಾಟ (ಕವನ ಸಂಕಲನ). ...

READ MORE

Related Books