ವಿರಹಿಣಿ

Author : ಸುಭಾಷ್ ಚಂದ್ರ ದೇವರಗುಡ್ಡ

Pages 96

₹ 80.00
Year of Publication: 2015
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಹಲವಾರು ಕವನಗಳನ್ನು ರಚಿಸಿರುವ ಸುಭಾಷ್ ಚಂದ್ರ ದೇವರಗುಡ್ಡ ಅವರ ಕವನ ಸಂಕಲನ ’ವಿರಹಿಣಿ’. ವಿರಹಗೀತೆಗಳನ್ನು ಕುರಿತಾದ ರಚನೆಗಳಾಗಿವೆ.

ವಿರಹ ಎಂಬ ವಸ್ತು ವಿಷಯವನ್ನು ಕುರಿತು 68 ಕವನಗಳನ್ನು ರಚಿಸಿದ್ದಾರೆ. ಹೆಣ್ಣಿನ ವಿರಹ ವೇದನೆಯನ್ನು , ಮನಸ್ಸಿನ ತೊಳಲಾಟವನ್ನು ವಿವಿಧ ರೂಪಕಗಳ ಮೂಲಕ ಚಿತ್ರಸಿದ್ದಾರೆ. ಇವರ ಕಾವ್ಯಶೈಲಿ ಸರಳವಾಗಿದ್ದು ಲಯ, ಪ್ರಾಸ, ಛಂದಸ್ಸುಗಳ ಚೌಕಟ್ಟಿನಲ್ಲಿ ತಮ್ಮ ಅನುಭವಗಳನ್ನು ಇಲ್ಲಿ ಚಿತ್ರಸಿದ್ದಾರೆ.

Related Books