ನೆತ್ತಿ ಸುಟ್ಟ ಕಾಲ

Author : ಆರ್. ಸುನಂದಮ್ಮ

Pages 87

₹ 80.00




Year of Publication: 2019
Published by: ಕವಿ ಪ್ರಕಾಶನ,
Address: # ಕವಲಕ್ಕಿ-ಹೊನ್ನಾವರ.(ಜಿಲ್ಲೆ: ಉತ್ತರಕನ್ನಡ.
Phone: 9480211320

Synopsys

ಕವಯತ್ರಿ ಆರ್. ಸುನಂದಮ್ಮ ಅವರ ಕವನಗಳ ಸಂಕಲನ- ನೆತ್ತಿ ಸುಟ್ಟ ಕಾಲ. ಕಥೆ-ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಲೇಖಕಿಯು ಕವನಗಳ ಮೂಲಕ ತಮ್ಮ ಭಾವಗಳಿಗೆ ಅಭಿವ್ಯಕ್ತಿ ನೀಡಿದ್ದಾರೆ, ವೈವಿಧ್ಯಮಯ ವಸ್ತು, ಆಕರ್ಷಕ ಹಾಗೂ ಪರಿಣಾಮಕಾರಿ ನಿರೂಪಣಾ ಶೈಲಿಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ಆರ್. ಸುನಂದಮ್ಮ
(22 August 1960)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಆರ್.ಸುನಂದಮ್ಮ ಅವರು ಹುಟ್ಟಿದ್ದು 1960 ಆಗಸ್ಟ್ 22ರಂದು.  ಮೂಲತಃ ಕೋಲಾರ ಜಿಲ್ಲೆ ವೆಂಕಟಾಪುರದವರು.  ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಎನ್‌.ಎಸ್.ಎಸ್. ಕಾರ್ಯಕ್ರಮ ಸಂಯೋಜಕಿ ಪ್ರಶಸ್ತಿ ದೊರೆತಿದೆ.  ದ್ವಿತ್ವ, ಲೇಬರ್ ವಾರ್ಡಿನಲ್ಲೊಂದು ದಿನ ಇತರೆ, ಜನಪದ ಸಾಹಿತ್ಯದಲ್ಲಿ ಮಹಿಳಾ ಜಗತ್ತು ಇವರ ಪ್ರಮುಖ ಕೃತಿಗಳು. ...

READ MORE

Related Books