ಮುಗಿಯದ ಕಾವ್ಯಕ್ಕೆ ಮುನ್ನುಡಿ ಮತ್ತು ಇತರೆ ನಾಲ್ಕು ಕವನ ಸಂಕಲನಗಳು

Author : ಸಿ.ಎಚ್. ರಾಜಶೇಖರ

Pages 364

₹ 225.00
Year of Publication: 2015
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಮುಗಿಯದ ಕಾವ್ಯಕ್ಕೆ ಮುನ್ನುಡಿ ಮತ್ತು ಇತರೆ ನಾಲ್ಕು ಕವನ ಸಂಕಲನಗಳು. ಬುದ್ಧನ ಚಿಂತನೆಯಲ್ಲಿ ಬಹುತೇಕ ಕವನಗಳು ರೂಪುಗೊಂಡಿವೆ. ಕಾವ್ಯ ಶೈಲಿ, ವಸ್ತು ಓದುಗರ ಗಮನ ಸೆಳೆಯುತ್ತವೆ.

Related Books