ಲಹರಿ

Author : ಸಿದ್ಧರಾಮ ಹಿರೇಮಠ

Pages 204

₹ 160.00
Year of Publication: 2019
Published by: ರೂಪ ಪ್ರಕಾಶನ
Address: ನಂ: 2406, 2407ಕೆ-1ನೇ ಕ್ರಾಸ್, ಹೊಸ ಬಂಡಿಕೇರಿ, ಕೆ.ಆರ್.ಮೊಹಲ್ಲಾ, ಮೈಸೂರು - 570004
Phone: 9342274331

Synopsys

ಲಹರಿ-ಗಜಲ್, ದ್ವಿಪದಿ, ಹೈಕುಗಳ ಸಂಕಲನ. ಸಿದ್ಧರಾಮ ಹಿರೇಮಠ ಕೃತಿಯ ಕರ್ತೃ. ಉರ್ದು ಮೂಲದ ಗಜಲ್ ಕಾವ್ಯ ಪ್ರಕಾರವನ್ನು ಕನ್ನಡದಲ್ಲಿ ಅಳವಡಿಸಿ ರಚಿಸಲಾಗಿದೆ. ಶಾಯರಿಗಳ ರೀತಿಯಲ್ಲಿಯೇ ದ್ವಿಪದಿಗಳಿವೆ. ಜಪಾನಿ ಕಾವ್ಯ ಪ್ರಕಾರಗಳಲ್ಲೊಂದಾಗಿರುವ ಹೈಕುಗಳು ಒಳಗೊಂಡಿವೆ.

 

About the Author

ಸಿದ್ಧರಾಮ ಹಿರೇಮಠ
(31 October 1965)

ಸಿದ್ಧರಾಮ ಹಿರೇಮಠ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರು. ಬಾನುಸುರಿದ ಮಾತು, ಅನನ್ಯ, ನನ್ನೊಳಗಿನ ನಾನು, 35 ಗಜಲು 45 ಹೈಕುಗಳು, ಇವರ ಕವನ ಸಂಕಲನಗಳಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆಂಡಯ್ಯ ಕೃತಿಯನ್ನು ಸಂಪಾದಿಸಿದ್ದಾರೆ. ವಡೇವು ಕೂಡ್ಲಿಗಿ ತಾಲೂಕಿನ ವೈಶಿಷ್ಟ್ಯಗಳ ಲೇಖನಗಳ ಸಂಗ್ರಹವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಗಜಲ್ ಕೃತಿಯಲ್ಲಿ ಇವರ ಗಜಲ್ ಗಳು ಪ್ರಕಟಗೊಂಡಿವೆ. ...

READ MORE

Related Books