ಹೃದಯ ಪಲ್ಲವಿ

Author : ಈರಣ್ಣ ಮೂಲೀಮನಿ (ಕಸ್ತೂರೀಪ್ರಿಯ)

Pages 72

₹ 50.00




Year of Publication: 2010
Published by: ಕನ್ನಡ ಕೂಟ
Address: ಯುಎಸ್ ಇ, ದುಬೈ, 
Phone: 8618867250

Synopsys

ಕವಿ ಈರಣ್ಣ ಮೂಲಿಮನಿ ಅವರ ಕವನ ಸಂಕಲನ-ಹೃದಯ ಪಲ್ಲವಿ. ಒಟ್ಟು 52 ಕವನಗಳಿವೆ. ವಸ್ತುವೈವಿಧ್ಯತೆ ಹಾಗೂ ಶೈಲಿಯಿಂದ ಓದುಗರ ಗಮನ ಸೆಳೆಯುತ್ತವೆ. ಪ್ರಕೃತಿ-ಸಾಮಾಜಿಕ ವಿದ್ಯಮಾನಗಳು ಕಾವ್ಯಾಂಶಗಳನ್ನು ಒಳಗೊಂಡಿವೆ. 

About the Author

ಈರಣ್ಣ ಮೂಲೀಮನಿ (ಕಸ್ತೂರೀಪ್ರಿಯ)
(01 June 1961)

ಬಾಗಲಕೋಟೆ ಜಿಲ್ಲೆ ಅಮೀನಗಡದ ಈರಣ್ಣ ಮೂಲೀಮನಿ, ಕವಿಗಳು. ಸದ್ಯ ಬೆಂಗಳೂರಿನಲ್ಲಿ ವಾಸ. ಸುಮಾರು 22 ವರ್ಷದಿಂದ ದುಬೈನಲ್ಲಿ ನೆಲೆಸಿದ್ದು, ಅಲ್ಲಿದ್ದೇ ಹೃದಯ ಪಲ್ಲವಿ-ಕವನ ಸಂಕಲನ (2000) ಪ್ರಕಟಿಸಿದ್ದರು.  2006 ರಲ್ಲಿ ಪ್ರಪ್ರಥಮ ಕನ್ನಡ ಆಡಿಯೋ ಸಿ.ಡಿ. ಹೊರತಂದಿದ್ದಾರೆ. ಚಂದನ ಹಾಗೂ ಸುವರ್ಣ ವಾಹಿನಿಯಲ್ಲಿ ಹೊರನಾಡಿನ "ಕನ್ನಡಿಗರು ದುಬೈ"/ಕನ್ನಡ ಕೂಟ ಯು.ಎ.ಇ. ಕನ್ನಡಪರ ಕೈಂಕರ್ಯ ಹಾಗೂ ಅವರ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದ್ದರು.   2010 ರಿಂದ ದುಬೈನಲ್ಲಿ ‘ಕನ್ನಡ ಪಾಠಶಾಲೆ’ ಆರಂಭಿಸಿ ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುತ್ತಾ, ಕನ್ನಡ ಕೂಟದ ಗ್ರಂಥಾಲಯ ಪ್ರಾರಂಭಿಸಿ ನಾಡಿನ ಸಂಸ್ಕೃತಿ ಬಗ್ಗೆ ಅಭಿಮಾನ ಮೆರೆದಿದ್ದಾರೆ.  ...

READ MORE

Related Books