ಕರುನಾಡ ಶ್ರೀಗಂಧ

Author : ವಿರಾಜಕುಮಾರ ವಿ ಕಲ್ಯಾಣ

Pages 72

₹ 60.00
Year of Publication: 2015
Published by: ವಿ.ವಿ.ಕೆ. ಪ್ರಕಾಶನ
Address: ವಿರಾಜಕುಮಾರ ವಿ ಕಲ್ಯಾಣ C/o ಡೊಣ್ಣೂರು ಗೌರಮ್ಮ ನಿಲಯ ಮಾಕಾ ಲೇಔಟ್ ಜೇವರ್ಗಿ ಕಾಲೊನಿ ಕಲಬುರಗಿ 585102
Phone: 9880602974

Synopsys

ವಿರಾಜಕುಮಾರ ವಿ. ಕಲ್ಯಾಣ ಅವರ ಕವನ ಸಂಕಲನ-ಕರುನಾಡ ಶ್ರೀಗಂಧ. ದೇಶ ಭಕ್ತಿಯ 35  ಕವನಗಳಿವೆ. ದೇಶ, ಕನ್ನಡ ಸಂಸ್ಕೃತಿ - ಸಾಂಸ್ಕೃತಿಕ ಪರಂಪರೆ ಚರಿತ್ರೆಯ ವಣ೯ನೆ ಇದೆ. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಣವಿದೆ, ನವ ಭಾರತದ ಕನಸಿದೆ. ಸಾಮರಸ್ಯದಿಂದ ಬದುಕುವ ಹಂಬಲವಿದೆ.

 

About the Author

ವಿರಾಜಕುಮಾರ ವಿ ಕಲ್ಯಾಣ
(11 November 1996)

ವಿರಾಜಕುಮಾರ ವಿ ಕಲ್ಯಾಣ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಊರಿನಲ್ಲಿ ಮುಗಿಸಿ ಕಲಬುರಗಿಯಲ್ಲಿ ಪಿಯುಸಿ ನಂತರ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಕೋರ್ಸ್ ಪೂರ್ಣಗೊಳಿಸಿದರು. ಕರುನಾಡು ಶ್ರೀಗಂಧ-ಎಂಬುದು ಇವರ ಮೊದಲ ಕವನ ಸಂಕಲನ. ವಿವಿಧ ಸಂಘ-ಸಂಸ್ಥೆಗಳಿಂದ ಗೌರವ-ಸನ್ಮಾನಗಳು ಲಭಿಸಿವೆ.      ...

READ MORE

Related Books