ನೂರು ಹನಿ ಒಂದು ಹೂ

Author : ವಿವಿಧ ಲೇಖಕರು

Pages 60

₹ 39.00
Year of Publication: 2001
Published by: ಸಂಕ್ರಮಣ ಪ್ರಕಾಶನ
Address: ಬೆಂಗಳೂರು

Synopsys

`ನೂರು ಹನಿ ಒಂದು ಹೂ’ ಮೀನಾ ಸದಾಶಿವ ಅವರ ಹನಿಗವನವಾಗಿದೆ. ಇಲ್ಲಿನ ಕಾವ್ಯದ ಮುಖ್ಯ ಲಕ್ಷಣ ಸಹಜತೆ - ಸರಳತೆ ಹಾಗೂ ಬದುಕಿನ ಅಪಾರ ಸಂಕಷ್ಟಗಳಿಗೆ ಬಹಳಷ್ಟು ಸ್ಪಂದಿಸಿದ ಮನೋಭಾವನೆ. ಜೀವನ ಪಥದ ಸಂದುಗೊಂದುಗಳನ್ನು ಬಿಡದೆ ಪ್ರತಿಕ್ಷಣಗಳನ್ನು ಗಾಢವಾಗಿ ಅವಲೋಕಿಸಿ ಹೆಕ್ಕಿ ತೆಗೆದು ನೇಯ್ದಂಥ ಅಪೂರ್ವ ಅನುಭವಗಳ ಗುಚ್ಛವನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books