ದಿವ್ಯ ಚೇತನ.

Author : ಎಂ. ಎಸ್. ಮುದಕನಗೌಡ್ರ.

Pages 88

₹ 80.00
Year of Publication: 2017
Published by: ದೊರೆಸ್ವಾಮಿ ಸಾಹಿತ್ಯ ಪ್ರಕಾಶನ.
Address: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಭೈರನಹಟ್ಟಿ. ತಾ ನರಗುಂದ.
Phone: 8073249568

Synopsys

ದಿವ್ಯ ಚೇತನ-ಕವಿ .ಎಂ. ಎಸ್. ಮುದಕನಗೌಡ್ರ. ಅವರ ಕವನ ಸಂಕಲನ. ಒಟ್ಟು 74 ಕವಿತೆಗಳಿವೆ. ಸಾಹಿತಿ ರವೀಂದ್ರ. ಆರ್. ಕೊಪ್ಪರ್ ಮುನ್ನುಡಿ ಬರೆದು ‘ಸಾಮಾಜಿಕ ವಿದ್ಯಮಾನಗಳು, ಪ್ರಕೃತಿ ವಿಷಯ ವೈವಿಧ್ಯತೆಯ ಕವನಗಳು ಮುದ ನೀಡುತ್ತವೆ ಎಂದು ಪ್ರಶಂಸಿಸಿದ್ದಾರೆ. 

ಗಣಪತಿರಾಯ, ಚುನಾವಣೆ, ಕರುನಾಡ ಸುತ್ತೋಣ, ಪರೀಕ್ಷೆ, ಕಾಯಬೇಕು, ಗೊತ್ತಿಲ್ಲವೆ, ಶಾಲೆಯ ಮಕ್ಕಳು ಧಿಕ್ಕಾರ ಎನುತಿದೆ, ಹಣದ ಮಹಿಮೆ, ಸ್ವಚ್ಛ ಭಾರತ, ಕಪ್ಪು ಹಣ, ಹೋರಾಟ ಸಣ್ಣದೆನಬೇಡ ಹೀಗೆ ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ನರಿಸುವ ಕವನಗಳಿವೆ.

About the Author

ಎಂ. ಎಸ್. ಮುದಕನಗೌಡ್ರ.
(30 July 1967)

ಎಂ. ಎಸ್. ಮುದಕನಗೌಡ್ರ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ (ಜನನ: 30-07-1967) ನೈನಾಪುರ ಗ್ರಾಮದವರು. ಹುಬ್ಬಳ್ಳಿಯ ಪೆಂಡಾರಗಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು. ಎಂ ಎ, ಬಿ.ಇಡಿ ಪದವೀಧರರು. ದಿವ್ಯ ಚೇತನ -ಇವರ ಕವನ ಸಂಕಲನ. ಸಾಹಿತ್ಯ ಸೇವೆಗೆ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿವೆ.     ...

READ MORE

Related Books