ವಚನವಲ್ಲಿ

Author : ಉಮೇಶ್ ಎಸ್.

₹ 80.00
Year of Publication: 2019
Published by: ವಿವಿದ್ಲಿಪಿ
Address: ಬೆಂಗಳೂರು

Synopsys

‘ವಚನವಲ್ಲಿ’ ಕೃತಿಯು ಉಮೇಶ ಮುನವಳ್ಳಿ ಅವರ ಕವನಸಂಕಲನವಾಗಿದೆ. ಈ ವಚನಗಳಲ್ಲಿ ಶ್ರೀಯುತರು ಪರಮ ಶಕ್ತಿ ಸಚ್ಚಿದಾನಂದ ಸ್ವರೂಪವೆನಿಸಿದ ಭಾವನೆಗಳನ್ನು ಮನೋಜ್ಞವಾಗಿ ಅರ್ಥೈಸಿದ್ದಾರೆ. ‘ವಚನವಲ್ಲಿ’ ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ನಿರೂಪಿತವಾಗಿರುವುದು ಲೇಖಕರ ಬಹುಮುಖ ಪ್ರತಿಭೆ- ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಆಧ್ಯಾತ್ಮಿಕ ತಿಳಿವಳಿಕೆಯನ್ನು ಪಡೆಯಲು ಈ ವಚನಗಳು, ಕಾರ್ಗತ್ತಲೆಯಲ್ಲಿ ಸಮುದ್ರ ಯಾತ್ರಿಕನಾಗಿ ದಿಕ್ಕನ್ನು ಹಾಗೂ ನೆಲೆಯನ್ನು ಸೂಚಿಸುವಂಥ ದೀಪಸ್ತಂಭವಾಗಿದೆ’ ಎಂದಿದ್ದಾರೆ.

About the Author

ಉಮೇಶ್ ಎಸ್.

ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...

READ MORE

Related Books