ಪ್ರೇಮ ಸಂಗಮ

Author : ವಿ. ಜಿ. ಭೂಸನೂರಮಠ

Pages 71

₹ 70.00
Year of Publication: 2021
Published by: ಜ್ಞಾನಗಂಗಾ ಪ್ರಕಾಶನ ಜೋಗುರ
Address: ಶ್ರೀ ಗಾನಯೋಗಿ ನಿಲಯ ರಾಮತಿರ್ಥ ನಗರ ಆಳಂದ ರಸ್ತೆ ಕಲಬುರಗಿ -585101
Phone: 8217086767

Synopsys

ಕವಿ ವಿ.ಜಿ. ಭೂಸನೂರಮಠ ಅವರ ಕವನ ಸಂಕಲನ-ಪ್ರೇಮ ಸಂಗಮ. ಪ್ರೀತಿ. ಪ್ರೇಮ. ಅನುರಾಗ. ಮಮತೆ ಹೀಗೆ ಕಾವ್ಯವಸ್ತು ವೈವಿಧ್ಯಮಯವಾಗಿದೆ.  ಪ್ರೇಮವೆಂದರೆ ಬರೀ ದೈಹಿಕ ಆಕರ್ಷಣೆಯಲ್ಲ. ತಾಯಿಯ ಮಮತೆ, ಸಹೋದರರತ್ವ, ಗುರುವಿನ ಕಳಕಳಿ ಹೀಗೆ ಪ್ರೇಮದ ವಿವಿಧ ಪರಿಗಳು ಇಲ್ಲಿಯ ಕವಿತೆಗಳ ಅಂಶಗಳಾಗಿವೆ.

About the Author

ವಿ. ಜಿ. ಭೂಸನೂರಮಠ
(01 June 1995)

ವಿ. ಜಿ. ಭೂಸನೂರಮಠ (ವೀರಭದ್ರಯ್ಯ ಜಿ. ಭೂಸನೂರಮಠ) ಅವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದವರು. ತಂದೆ ಗುರುಶಾಂತಯ್ಯ ತಾಯಿ ಸುವರ್ಣ. ಇವರ ಮನೆತನ ಸಂಗೀತದ್ದು. ಹೀಗಾಗಿ, ವೀರಭದ್ರಯ್ಯನವರಿಗೆ ಸಂಗೀತಾಸಕ್ತಿ ಸಹಜವಾಗಿ ಆಕರ್ಷಿಸಿದೆ. ಸಂಗೀತದಲ್ಲಿ ಹಾಗೂ ಕನ್ನಡ ಮತ್ತು ಜಾನಪದ ಸಾಹಿತ್ಯದಲ್ಲಿ ಎಂ ಎ ಸ್ನಾತಕೋತ್ತರ ಪದವೀಧರರು.  ಕೃತಿಗಳು: ಪ್ರೇಮ ಸಂಗಮ (ಕವನ ಸಂಕಲನ) ...

READ MORE

Related Books