ನನ್ನೊಳಗಿನ ಕವಿತೆ

Author : ಅಶ್ಫಾಕ್ ಪೀರಜಾದೆ

Pages 120

₹ 150.00
Year of Publication: 2021
Published by: ಎಚ್.ಎಸ್.ಆರ್ ಎ ಪ್ರಕಾಶನ
Address: # 2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 5600058
Phone: 7892793054

Synopsys

ಕವಿ ಆಶ್ಫಾಕ್ ಪೀರಜಾದೆ ಅವರ ಕವಿತೆಗಳ ಸಂಕಲನ-ನನ್ನೊಳಗಿನ ಕವಿತೆ. ಕವಿತೆ ಎಂದರೆ ಅಂತರಾಳದ ನೋವಿಗೆ ಸಾಥ್ ಕೊಡುವ ಸಂಗಾತಿ. ಖುಷಿಗೆ ಸುಖಾಸುಮ್ಮನೆ ಕೈ ಹಿಡಿಯುವ ದೈವ ಕನ್ನಿಕೆ. ನೊಂದವರ ಹೆಗಲ ತಬ್ಬಿ ಜೊತೆ ನೀಡುವ ಜೊತೆಗಾರ. ಆಕ್ರೋಶಕ್ಕೆ ಪುಟಿದೇಳುವ ಕೆಂಡದುಂಡೆ. ಪ್ರೀತಿಸುವ ಪುಟ್ಟ ಹೃದಯಗಳ ನಡುವಿನ ಸೇತುವೆ. ಈ ಎಲ್ಲ ಸಂಭ್ರಮಗಳೂ ಈ ಸಂಕಲನದಲ್ಲಿ ಇವೆ. ವಿಷಾದ ಬೆರೆತ ಧ್ವನಿಯಲ್ಲೇ ಬದುಕಿನ ವಿಭಿನ್ನ ಮುಖಗಳನ್ನು ಅನಾವರಣಗೊಳಿಸುತ್ತವೆ’ ಎಂದು ಕವಿಗಳು ಹೇಳುತ್ತಾರೆ. 

About the Author

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು.  ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)   ...

READ MORE

Related Books