ಬೆಂಗಾಡಿನ ಸೊಬಗು

Author : ರವಿ ತೊಂಡಗೆರೆ

Pages 94

₹ 70.00




Year of Publication: 2019
Published by: ಅರ್ಕಾವತಿ ಪ್ರಕಾಶನ
Address: ಬೆಂಗಳೂರು - 40
Phone: 9980873794

Synopsys

ರವಿ ತೊಂಡಗೆರೆ ಅವರ ಮೊದಲ ಕವನ ಸಂಕಲನ ಇದಾಗಿದ್ದು ಕಾರ್ಮಿಕ ಮತ್ತು ದಲಿತ ಹೋರಾಟಗಳನ್ನು ಮೈಗೂಡಿಸಿಕೊಂಡ ವಿಚಾರಗಳು ಇಲ್ಲಿ ಕಾಣಸಿಗುತ್ತವೆ. ತಮ್ಮ ಕಣ್ಣೆದುರಿನ ಅನ್ಯಾಯಗಳನ್ನು ಹೋರಾಟದ ಹೆಸರಿನಲ್ಲಿ ದೂರ ತಳ್ಳುತ್ತಾ, ನ್ಯಾಯದ ಹತ್ತಿರವಾಗಿ ತಬ್ಬಿಕೊಳ್ಳುವಷ್ಟು ಆಪ್ತವಾಗುತ್ತವೆ. ಶೋಷಿತ, ಕಾರ್ಮಿಕ ಲೋಕದ ಸಂಕಷ್ಟಗಳನ್ನು ಕವಿಗಳು ಕವಿತೆಗಳಲ್ಲಿ ತೆರೆದಿಟ್ಟಿದ್ದಾರೆ.

About the Author

ರವಿ ತೊಂಡಗೆರೆ

ಕವಿ ರವಿ ತೊಂಡಗೆರೆ ಅವರು ಮೂಲತಃ ತುಮಕೂರಿನವರು. ಅವರ ಮೊದಲ ಕವನ ಸಂಕಲನ ‘ಬೆಂಗಾಡಿನ ಸೊಬಗು’. ಅವರ ಹಲವಾರು ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...

READ MORE

Related Books