ಅಂತರಂಗದ ಆಲಾಪ

Author : ಸುಜಾತಾ ಎನ್

Pages 100

₹ 110.00
Year of Publication: 2019
Published by: ಎಚ್ ಎಸ್ ಆರ್ ಎ ಪ್ರಕಾಶನ
Address: ನಂ.2, ಶ್ರೀ ಅನ್ನಪೂರ್ಣೇಶ್ವರ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು, ಕರ್ನಾಟಕ, 560058
Phone: 7892793054

Synopsys

ಕವಿ, ಲೇಖಕಿ ಸುಜಾತ ಎನ್ ಅವರ ಪ್ರಥಮ ಕವನ ಸಂಕಲನ ‘ಅಂತರಂಗದ ಆಲಾಪ’. ಈ ಸಂಕಲನದಲ್ಲಿ 76 ಕವಿತೆಗಳಿದ್ದು, ಸುತ್ತಮುತ್ತಲಿನ ಸಾಮಾನ್ಯ ಜನರು ಕಂಡುಂಡ ಸಂಗತಿಗಳೇ ಇವರ ಕವನಕ್ಕೆ ಸ್ಪೂರ್ತಿಯಾಗಿದೆ.

About the Author

ಸುಜಾತಾ ಎನ್
(18 April 1966)

ಮೈಸೂರಿನವರಾದ ಲೇಖಕಿ ಸುಜಾತಾ ಎನ್ ಅವರು ಸುಜಾತಾ ರವೀಶ್ ಎಂಬ ಕಾವ್ಯನಾಮವನ್ನು ಹೊಂದಿದ್ದಾರೆ. 18-04-1966ರಂದು ದಿ. ಎನ್ ನರಹರಿರಾವ್ ಹಾಗೂ ತಾಯಿ ದಿ. ಶಕುಂತಲಾ ಎನ್ ರಾವ್ ಮಗಳಾಗಿ ಜನಿಸಿದರು. ಎಂ ಕಾಂ ಪದವೀಧರೆಯಾಗಿದ್ದು, ಭಾರತೀಯ ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿಯಾಗಿದ್ದಾರೆ. ಹಲವಾರು ಬ್ಲಾಗ್ ಗಳಲ್ಲಿ ಅಂಕಣದ ಬರಹಗಳು ಕವನಗಳು ಗಜಲ್ ಗಳು ಪ್ರಕಟವಾಗಿವೆ . ಹಾಲಿ ಭಾವಸಂಗಮ ಟೆಲಿಗ್ರಾಂ ಬಳಗ ಹಾಗೂ ಶ್ರಾವಣ ಬ್ಲಾಗ್ಗಳಲ್ಲಿ ಅಂಕಣ ಬರೆಯುತ್ತಿದ್ದೇನೆ.ನಸುಕು, ಅವ್ವ ಪುಸ್ತಕಾಲಯ, ಸಂಗಾತಿ, ಸುರಹೊನ್ನೆ, ಶ್ರಾವಣ ಈ ಬ್ಲಾಗ್ ಗಳಲ್ಲಿ ಹಾಗೂ ಪ್ರತಿಲಿಪಿ ಮಾಮ್ಸ್ ...

READ MORE

Related Books