ನಾವಿಬ್ಬರು

Author : ಬಿ.ಜೆ. ಪಾರ್ವತಿ.ವಿ. ಸೋನಾರೆ

Pages 92

₹ 75.00




Year of Publication: 2015
Published by: ವಿಜಯ ಪ್ರಕಾಶನ
Address: ವಿಜಯ ಕಾಲೋನಿ ಬೀದರ
Phone: 9008497260

Synopsys

"ನಾವಿಬ್ಬರು" ಕವನಸಂಕಲನವಾಗಿದೆ. ಲಿಂಗತಾರಮ್ಯ, ಮೇಲು ಕೀಳು, ಸಾಮಾಜಿಕ ,ರಾಜಕೀಯ ಮತ್ತು ಧಾರ್ಮಿಕ ಅಸಮಾನತೆ, ವರದಕ್ಷಿಣೆ,ದೇಶಭಕ್ತಿ, ಮೂಢನಂಬಿಕೆ,ರೈತನ ಗೋಳು, ಮುಪ್ಪು , ಹೆಣ್ಣಿನ ನೋವುಗಳು ಹೀಗೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಚಂದದ ಕವಿತೆಗಳಿವೆ. ಮಕ್ಕಳು ಯುವಕರು ಹಿರಿಯರೆಲ್ಲರೂ ಓದಬಹುದಾದ ಕವನ ಸಂಕಲನ.

About the Author

ಬಿ.ಜೆ. ಪಾರ್ವತಿ.ವಿ. ಸೋನಾರೆ

ಬಿ.ಜೆ. ಪಾರ್ವತಿ. ವಿ. ಸೋನಾರೆ ಅವರು ಮೂಲತಃ  ಇವರು  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದ ಹತ್ತಿರವಿರುವ ಕೊಂಕಣಗಾಂವ ಎಂಬ ಗ್ರಾಮದವರು . ತಂದೆ ಜಟಿಂಗರಾಯ ಡಫಳಾಪೂರ ತಾಯಿ ಭೀಮಬಾಯಿ ಡಫಳಾಪೂರ.  ವಿಜಯ ಕುಮಾರ ಸೋನಾರೆಯವರ ಕೈಹಿಡಿದು  ಬೀದರಿನ ವಿಜಯಕಾಲೋನಿಯ ನೆಲೆಸಿದ್ದಾರೆ.  ಇವರು ಅನೇಕ  ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.   ಸಂದ ಪ್ರಶಸ್ತಿ ಪುರಸ್ಕಾರ ,ಸನ್ಮಾನಗಳು ಅನೇಕ. 2011 ರಲ್ಲಿ “ ದ ಬ್ಲೆಂಡ್‌ ಫೇತ್‌” ಕಿರುಚಿತ್ರದ ನಟನೆಗಾಗಿ "excellent actor" ಎಂಬ ಪ್ರಶಸ್ತಿ ದೊರೆತಿದೆ. 2016 ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕಲಬುರ್ಗಿ ವಿ.ವಿ. "ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ...

READ MORE

Related Books