ಸೀಳ್ಗವನಗಳು

Author : ಶಿವರಾಮ ಕಾರಂತ

Pages 83

₹ 48.00
Year of Publication: 1990
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಸೀಳ್ಗವನಗಳು- ಡಾ. ಕೆ. ಶಿವರಾಮ ಕಾರಂತರು ರಚಿಸಿದ ಕವನಗಳ ಸಂಕಲನ. ಒಟ್ಟು 57 ಕವನಗಳನ್ನು ಒಳಗೊಂಡಿದೆ. ಅರ್ಪಣೆ ಅಮ್ಮನಿಗೆ, ಮರೆತ ಋಣ, ಸಂದೇಶ ಸಂದೇಹವಾಗೆ, ತಾಯ್ನುಡಿ, ಬಜ್ಜೆವಳರು, ಕನ್ನಾಡ ಕೂಸು ಮರಿಯ ಕಾಣಿಕೆ, ಗಂಡು ಹೆಣ್ಣು, ಅಪರಾಧವೇನು?, ಸ್ಪೂರ್ತಿ, ಚೊಚ್ಚಲ ಕವನ, ಚಿರ ಮೂಕಾಂಬಿಕೆ, ಯಾಕೆ ನೀ ಆಗಿಲ್ಲ ಕವಿ, ಎಚ್ಚರಿಕೆ ನೋಡು, ಕಟ್ಟುವೆವು; ಕುಟ್ಟುವೆವು, ಯಾರು ಕರೆದರು ನಿನ್ನ, ಕುಲವೊಂದಾದರು, ಅಜ್ಜ ಅಜ್ಜಿಯರು, ನೀ ದೊಡ್ಡವನಾಗಲು, ಹೆಣ್ಣು ಯಾಕಿಲ್ಲ?, ಕಾಲಾತೀತ ಸಂಗೀತ, ನೀ ಶೂನ್ಯನೆಂದೆ, ಹೇಳು ಥಟ್ಟನೆ ರಾಯ, ಸಾಕು ಬಡಿವಾರ, ಋಣಿಯಾದೆನೊಂದು ದಿನ, ತಾಳ್ಮೆಯ ತಪಸ್ಸು, ತಂದ ನಾನಾನಾ, ಅವರವರ ರೋಗಕ್ಕೆ, ಸಂಸ್ಕ್ರತಿಯ ಸಾವಂತ, ಪೇರುವಿನಲ್ಲಿ ಹಣ, ಎಮೆಜಾನು, ಎಲ್ಲಿಂದೆಲ್ಲಿಗೆ, ಲಾಮ, ಹೋಟೆಲು-ಎಲ್ ಪ್ಲಾಜಾ, ಈ ಊರ ಹೆಣ್ಣುಗಳು, ಪುರಾತನ ಇಂಕಾ ರಾಜ್ಯದಲ್ಲಿ, ಹಸಿವು ಸಹಜ, ನಂಬಿ ಉಳಿದವರುಂಟೇ? ವಂದೇ ಮಾತರಂ, ಯಕ್ಷಗಾನದ ಪ್ರಾರಬ್ಧ, ಸತ್ಯಕಹಿ ನೆನಪು, ಕ್ರಾಂತಿಕಾರರು ನೋಡಾ, ನಮ್ಮ ತೇಜೋ ನಲಂ ಬಲಂ, ಕನ್ನಡಿಯ ಸೊಕ್ಕು, ಅಯ್ಯೋ ಮರುಳ, ತತ್ಸಮ, ತದ್ಭವ, ಚೀನಾ, ಊರ್ಧ್ವಮುಖಿಗಳು, ನಂಬಿದರೆ ನಂಬಿ, ಹೆಬ್ಬಾರತ ಗೀತೆ, ಭಾರತದಿ ಜನಿಸೆ, ಜನನೀ ಜನ್ಮ ಭೂಮಿಶ್ಚ, ವಂದೇ ಮಾತರಂ ಹಾಡ್ತಾರ, ಕಿಗ್ಗವಿಗಳ ಕಂಡಾದೆ, ಕವಿಯಾದ ಭ್ರಮೆ, ನಾನೇಕೆ ಕಾಣಿಸೆನು? ಭಾರತವು ಭಾರತವೇ, ಅಲ್ಲಿಂದ ಬರೆದವ್ನೆ, ವಿಶ್ವ ಮಾನವ, ತೆತ್ತೀಸ ಕೋಟಿ ...ಹೀಗೆ 57 ಕವನಗಳಿವೆ.

ಬೆಂಗಳೂರಿನ ಎಸ್.ಬಿ.ಎಸ್. ಪಬ್ಲಿಷರ್‍ಸ್ 19....ರಲ್ಲಿ (ಪುಟ: 83) ಮೊದಲ ಬಾರಿಗೆ ಈ ಕೃತಿಯನ್ನು ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books