ಹನಿ ಹನಿ ಭಾವಸಿಂಚನ

Author : ಖುಷಿಕೃಷ್ಣ

Pages 136

₹ 130.00
Year of Publication: 2017
Published by: ಖುಷಿ ಪಬ್ಲಿಕೇಷನ್ಸ್
Address: # 117, ಶ್ರಾವಣಿ ಪ್ಯಾಲೇಸ್, ಹಿರೇಹಳ್ಳಿ ಪೋಸ್ಟ್, ತುಮಕೂರು ತಾಲ್ಲೂಕು ಹಾಗೂ ಜಿಲ್ಲೆ- 572168
Phone: 9844203877

Synopsys

ಹನಿ ಹನಿ ಇಬ್ಬನಿ ಸರಣಿ ಮಾಲಿಕೆಯಡಿ ಖುಷಿ ಪಬ್ಲಿಕೇಷನ್ಸ್ ಲೇಖಕ ಖುಷಿಕೃಷ್ಣ ಅವರ ಸಂಪಾದನೆಯಲ್ಲಿ ಪ್ರಕಟಿತ ಭಾವಗೀತೆಗಳ ಸಂಕಲನವಿದು. ಭಾವಗಳ ಬೆನ್ನೇರಿ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ವಸ್ತು ವೈವಿಧ್ಯತೆಯನ್ನೊಳಗೊಂಡಿರುವ ಕವಿತೆಗಳು, ನಿರೂಪಣಾ ಶೈಲಿಯಿಂದಲೂ ಗಮನ ಸೆಳೆಯುತ್ತವೆ. ರಾಗ ಸಂಯೋಜನೆಗೆ ಸುಲಭವಾಗಿಸಲು ಎಂದೇ ಬರೆದ ಭಾವಗೀತೆಗಳಿವು.

About the Author

ಖುಷಿಕೃಷ್ಣ

ಖುಷಿಕೃಷ್ಣ ಅವರು ಬರಹಗಾರರು. ಕೃತಿಗಳು: ಹನಿ ಹನಿ ಇಬ್ಬನಿ : ಇದು ನಮ್ಮದೇ ಕಾವ್ಯ ಕಹಾನಿ , ಹನಿಹನಿ ಭಾವ ಸಿಂಚನ, ನನ್ನ ಪ್ರೀತಿಯ ಕೋತಿಮರಿ, ಹನಿಹನಿ ತುಂತುರು, ಹನಿ ಹನಿ ಇಬ್ಬನಿ, ...

READ MORE

Related Books