ಜಾಲಿಮುಳ್ಳ ಜಾತ್ರೆಯಲ್ಲಿ

Author : ಅಂಜನಾ ಕೃಷ್ಣಪ್ಪ

Pages 136

₹ 120.00




Year of Publication: 2020
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219

Synopsys

‘ಜಾಲಿಮುಳ್ಳ ಜಾತ್ರೆಯಲ್ಲಿ’ ಲೇಖಕಿ ಅಂಜನಾ ಕೃಷ್ಣಪ್ಪ ಅವರ ಕವನ ಸಂಕಲನ. ಈ ಕವನ ಸಂಕಲನ 99 ಕವಿತೆಗಳನ್ನು ಒಳಗೊಂಡಿದ್ದು, ಹೆಚ್ಚಾಗಿ ಜೀವನಾನುಭವಗಳನ್ನೇ ವ್ಯಕ್ತಪಡಿಸುವ ಕವಿತೆಗಳು ಇಲ್ಲಿವೆ. ವರ್ಣೀಕೃತ ಜೀವನ ವ್ಯವಸ್ಥೆಯಲ್ಲಿ ಹೀನಾಯ ಬದುಕಿನ ನರಳಾಟ ಅಸಹಾಯಕತೆಯನ್ನು ಅತೀ ಸೂಕ್ಷ್ಮವಾದ ಎಳೆಗಳಿಂದ ಕಟ್ಟಿ ಕವನಗಳನ್ನು ಹೆಣೆಯಲಾಗಿದೆ. 

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books