ಯಶೋಧರ ಪೂರ್ಣಿಮ

Author : ರವಿ ಮರಿಯಪ್ಪ

Pages 184

₹ 190.00
Year of Publication: 2022
Published by: ಸಿರಿವರ ಪ್ರಕಾಶನ
Address: ಲಕ್ಷ್ಮಿನಾರಾಯಣ ಪುರ ಬೆಂಗಳೂರು 560021
Phone: 9844109706

Synopsys

ಯಶೋಧರ ಪೂರ್ಣಿಮ ರವಿ ಮರಿಯಪ್ಪ ಅವರ ಕವಿತೆಯಾಗಿದೆ. ಕವಿತೆಯು ಭಾಷೆಯನ್ನು ಉನ್ನತಮಟ್ಟದಲ್ಲಿ ವ್ಯಕ್ತಪಡಿಸುವ ಕಲೆ. ಕವಿತೆಯನ್ನು ಅನುಭವಿಸುವುದನ್ನು ಅತರೆ ಆದರಂಥ ಕಿಕ್ಕು ಇನ್ನೊಂದಿರಲು ಸಾಧ್ಯವಿಲ್ಲ, ಕವಿತೆಯನ್ನು ಸರಿಯಾಗಿ ಬರೆಯೋದನ್ನು ರೂಢಿಸಿಕೊಂಡ ಮೇಲೆ, ಒಂದು ವಿಶೇಷವಾದ ದೃಷ್ಟಿ ವ್ಯಾಪ್ತವಾಡುತ್ತ ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ ಎನ್ನುವುದಾದರೆ, ಒಂದು ಒಳ್ಳೆಯ ಕವನದ ಸಾಲು ಸಾವಿರಾರು ಗೆದ್ದಿದ್ದಾರೆ ಎಂದು ರಮೇಶ್‌ ಅರವಿಂದ್‌ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರವಿ ಮರಿಯಪ್ಪ

ರವಿ ಕುಮಾರ್, ಜೀ ಕನ್ನಡದಲ್ಲಿ ಬರಹಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಜಾಪುರದ ಪುಟ್ಟ ಹಳ್ಳಿ ಜುನ್ನಸಂದ್ರ ಗ್ರಾಮದವರು. ಯಶೋಧರ ಪೂರ್ಣಿಮೆ ಇವರ ಮೊದಲ ಕವನ ಸಂಕಲನ. ...

READ MORE

Related Books