ಭಾವನೆಗಳ ಬಯಲಿನಲ್ಲಿ

Author : ಅರ್ಚಿತ್.ಎ. ಜೈನ್

Pages 99

₹ 70.00
Year of Publication: 2022
Published by: ಎಕ್ಸಲೆಂಟ್‌ ಪದವಿಪೂರ್ವ ಕಾಲೇಜ್‌
Address: ಮೂಡಬಿದ್ರೆ, ಎಸ್‌.ಡಿ.ಎಂ ಕಾಲೇಜು ಉಜಿರೆ
Phone: 8660056655

Synopsys

ಈ ಕವನ ಸಂಕಲನ 'ಭಾವನೆಗಳ ಬಯಲಿನಲ್ಲಿ ಮನುಷ್ಯರ ನಡುವೆ ಭಾವನೆಗಳ ನಡುವೆ ವ್ಯವಹರಿಸಲಿ. ಇದರಲ್ಲಿ 100 ಕ್ಕೂ ಹೆಚ್ಚು ಕವನಗಳು ಒಳಗೊಂಡಿದೆ.

About the Author

ಅರ್ಚಿತ್.ಎ. ಜೈನ್

ಅರ್ಚಿತ್.ಎ. ಜೈನ್ ಅವರು ಮೂಲತಃ ಮಲೆನಾಡಿನವರು. ತಂದೆ ಅರವಿಂದ್ ತಾಯಿ ಸರಳ. ಪ್ರಸ್ತುತವಾಗಿ ಮಂಗಳೂರಿನ ಎಸ್.ಡಿ. ಎಂ ಕಾಲೇಜ್ ನಲ್ಲಿ ದ್ವಿತೀಯ ಬಿ.ಬಿ.ಎ. ಡಿಗ್ರಿ ವ್ಯಾಸಂಗ ಮಾಡುತಿದ್ದಾರೆ. ಕವನ, ಕವಿತೆ, ಪ್ರೇಮ ಕವಿತೆ ಸಣ್ಣ ಕಥೆ, ಲೇಖನ ಸೇರಿದಂತೆ ಇನ್ನಿತರ ಬರವಣಿಗೆಯನ್ನು ಹತ್ತನೇ ತರಗತಿಯಿಂದ ಆರಂಭಿಸಿದರು. ಅಂತರ್ ಕಾಲೇಜ್ ಮಟ್ಟದ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ ಕಾಲೇಜ್ ಕಾಲೇಜ್ ಮಟ್ಟದಲ್ಲಿ ಕವನ ರಚನೆ, ಪುಸ್ತಕ ವಿಮರ್ಶೆ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ಧಾರೆ. ಬರವಣಿಗೆ ಮಾತ್ರವಲ್ಲದೆ ನಿರೂಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜನೆ ಹಾಗೂ ಇನ್ನಿತರ ಪಠ್ಯೇತರ ...

READ MORE

Related Books