ಮಥನದ ನವನೀತ

Author : ರಮೇಶಬಾಬು ಯಾಳಗಿ

Pages 150

₹ 120.00




Year of Publication: 2018
Published by: ನೇತಾಜಿ ಪ್ರಕಾಶನ
Address: ನೇತಾಜಿ ಶಿಕ್ಷಣ ಸಂಸ್ಥೆ, ಕರಡಿಗುಡ್ಡ ರಸ್ತೆ, ನೇತಾಜಿ ನಗರ, ಮಾನವಿ-584123.

Synopsys

'ಮಥನದ ನವನೀತ' ಕೃತಿ ವಿನೂತವಾಗಿದ್ದು ದ್ವಿಪದಿ, ತ್ರಿಪದಿ, ಕಂದಪದ್ಯ, ಮೆಲ್ಲಗೆ ಕುಟುಕುವ ಚುಟುಕುಗಳಿವೆ. ಮಾತ್ರವಲ್ಲ ಮಿನಿ ಪ್ರಬಂಧಗಳಿವೆ, ನವ್ಯ ಕವಿತೆಗಳಿವೆ, ಸೂಕ್ತಿಗಳಿವೆ. ಒಟ್ಟಾರೆ ಸಾಹಿತ್ಯದ ವಿವಿಧ ಪ್ರಕಾರಗಳನ್ನೊಳಗೊಂಡ ಲೇಖಕ ರಮೇಶಬಾಬು ಯಾಳಗಿ ಅವರ ಸಂಕೀರ್ಣ ಕೃತಿ.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books