ಹೋರಾಟದ ಹಾಡುಗಳು

Author : ವಿವಿಧ ಲೇಖಕರು

Pages 86

₹ 12.00
Year of Publication: 2000
Published by: ಬೆಳ್ಳಿ ಚುಕ್ಕಿ ಟ್ರಸ್ಟ್
Address: ಬೆಂಗಳೂರು

Synopsys

‘ಹೋರಾಟದ ಹಾಡುಗಳು’ ವಿವಿಧ ಲೇಖಕರು ಸಂಗ್ರಹಿಸಿದ ಹಾಡುಗಳ ಸಂಗ್ರಹವಾಗಿದೆ. ಎಲ್ಲ ವರ್ಗದ ಶೋಷಿತ ಜನಸಮುದಾಯಗಳಿಂದ ಒಂದೊಂದು ಹನಿಯಂತೆ ಹೊರಟು ಹಳ್ಳ ಹೊಳೆ ಸಾಗರಗಳಾಗಿ ಭೋರ್ಗರೆಯುತ್ತ ಸಾಗುವ ಇಲ್ಲಿನ ಹೋರಾಟದ ಹಾಡುಗಳ ಗಾಂಭೀರ್ಯವೇ ಬೇರೆ. ಇವು ಶೋಷಕರಿಗೆ ಎಚ್ಚರಿಕೆಯ ಮಾತುಗಳೂ ಹೌದು. ಅಮಾನವೀಯ ಕೃತ್ಯಗಳನ್ನು ಖಂಡಿಸುತ್ತ ಜಾಗೃತಿಯನ್ನುಂಟುಮಾಡುವ ನ್ಯಾಯಯುತ ಹೋರಾಟಕ್ಕೆ ಕರೆ ನೀಡುವಂಥ ಹಾಡುಗಳು ಇಲ್ಲಿವೆ. ಬೇರೆ ಬೇರೆ ಜಾಥಾಗಳಲ್ಲಿ, ಜನ ಚಳುವಳಿಗಳಲ್ಲಿ ಕೇಳುಗರ ಎದೆಯುಬ್ಬುವಂತೆ ಮಾಡಿದ ಹಾಡುಗಳ ಸಂಗ್ರಹ.

About the Author

ವಿವಿಧ ಲೇಖಕರು

. ...

READ MORE

Related Books