ಅಮೃತಸಿಂಚನ

Author : ಶಶಿಧರ ಬಡಿಗೇರ

Pages 64

₹ 80.00
Year of Publication: 2019
Published by: ಬೆಳಕು ಪ್ರಕಾಶನ
Address: ಬೆಂಗಳೂರು
Phone: 9035996070

Synopsys

ಶಶಿಧರ ಬಡಿಗೇರ ಅವರ ಕವನ ಸಂಕಲನ- ಅಮೃತ ಸಿಂಚನ ತಾವು ಸಮಾಜ ಸೇವೆಯಲ್ಲಿ ತೊಡಗಿರುವ ಬಗೆ, ಉದ್ದೇಶವನ್ನು ಅಕ್ಷರಗಳಲ್ಲಿ ತುಂಬಿದ್ದಾರೆ. 

‘ಪ್ರೀತಿ, ಪ್ರೇಮ, ಜೀವನ ಬರಹದೊಂದಿಗೆ ಸಮಾಜ ಕಳಕಳಿ-ಜಾಗೃತಿ ಬಗೆಗಿನ ತುಡಿತ, ಪ್ರಕೃತಿ ಕುರಿತ ಒಲವು, ಕವಿ ಮನಸ್ಸಿನ ಹಂಬಲ, ನಾಡು ನುಡಿಯ ಅಭಿಮಾನ’ ಇಲ್ಲಿಯ ಕವನಗಳಲ್ಲಿ ಕಾಣಬಹುದಾಗಿದೆ.

About the Author

ಶಶಿಧರ ಬಡಿಗೇರ
(24 May 1980)

ಕವಿ ಶಶಿಧರ ಬಡಿಗೇರ ಅವರು ಮೂಲತಃ ಇಳಕಲ್‌ನವರು. 1980 ಮೇ 24ರಂದು ಜನನ.  ಅವರ ಮೊದಲ ಕವನ ಸಂಕಲನ ‘ಅಮೃತ ಸಿಂಚನ’ 2020ರಲ್ಲಿ ಬಿಡುಗಡೆಯಾಯಿತು. ‘ಅಮೃತ ಸಿಂಚನ ನೊಂದವರ ಆಶಾಕಿರಣ ಸಂಸ್ಥೆ’ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books