ಹನಿ ಹನಿ ಕಾವ್ಯ ಕಹಾನಿ

Author : ಖುಷಿಕೃಷ್ಣ

Pages 116

₹ 110.00




Year of Publication: 2017
Published by: ಖುಷಿ ಪಬ್ಲಿಕೇಷನ್ಸ್
Address: # 117, ಶ್ರಾವಣಿ ಪ್ಯಾಲೇಸ್, ಹಿರೇಹಳ್ಳಿ ಪೋಸ್ಟ್, ತುಮಕೂರು ತಾಲ್ಲೂಕು ಹಾಗೂ ಜಿಲ್ಲೆ- 572168
Phone: 9844203877

Synopsys

ಕನಸುಗಳ ಪಯಣ..ಎಂಬ ವಿಷಯದಡಿ ಖುಷಿಕೃಷ್ಣ ಅವರು ಸಂಪಾದಿಸಿದ ಕವನಗಳ ಸಂಕಲನವಿದು-ಹನಿ ಹನಿ ಕಾವ್ದ ಕಹಾನಿ. ಖುಷಿ ಪ್ರಕಾಶನದ ಹನಿ ಹನಿ ಸರಣಿ ಮಾಲೆಯಡಿ ಈ ಕೃತಿಯನ್ನು ಪ್ರಕಟಿಸಲಾಗಿದೆ. ಕವನಗಳಲ್ಲಿ ವಸ್ತು ವೈವಿಧ್ಯತೆವಿದ್ದು, ಶೈಲಿಯಿಂದಲೂ ಓದುಗರ ಗಮನ ಸೆಳೆಯುತ್ತವೆ.

About the Author

ಖುಷಿಕೃಷ್ಣ

ಖುಷಿಕೃಷ್ಣ ಅವರು ಬರಹಗಾರರು. ಕೃತಿಗಳು: ಹನಿ ಹನಿ ಇಬ್ಬನಿ : ಇದು ನಮ್ಮದೇ ಕಾವ್ಯ ಕಹಾನಿ , ಹನಿಹನಿ ಭಾವ ಸಿಂಚನ, ನನ್ನ ಪ್ರೀತಿಯ ಕೋತಿಮರಿ, ಹನಿಹನಿ ತುಂತುರು, ಹನಿ ಹನಿ ಇಬ್ಬನಿ, ...

READ MORE

Related Books