ಯಃಕಶ್ಚಿತ್ ಹುಳದ ಕಥೆ

Author : ಗ.ಸು. ಭಟ್ಟ ಬೆತ್ತಗೇರಿ

Pages 72

₹ 50.00
Year of Publication: 2011
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಈ ಕಥನಕವನದ ‘ಹುಳು’ಬಾಣಭಟ್ಟನ ಕಾದಂಬರಿಯ ಗಿಳಿಯ ಹಾಗೆ ಸೊಗಸಾಗಿ ಕತೆಯನ್ನು ನಿರೂಪಿಸುತ್ತದೆ. ಈ ಕಥೆಯಲ್ಲಿ ಮುಗ್ಧತೆ ಮತ್ತು ವಾಸ್ತವದ ನಿರಂತರ ಒಡನಾಟ ಮತ್ತು ಸಂಘರ್ಷದ ಚಿತ್ರಣವಿದೆ. ಕನ್ನಡದಲ್ಲಿ ಕಥನಕಾವ್ಯದ ಕಥೆ ಮುಗಿಯಿತು ಎನ್ನುವಾಗ ಆ ಬಗೆಯ ರಚನೆಗಳನ್ನು ಮಾಡಿ ಸಹೃದಯದ ಗಮನ ಸೆಳೆದ ಕವಿ ಗ.ಸು. ಭಟ್ಟ ಬೆತ್ತಗೇರಿ. ಯಕಶ್ಚಿತ್ ಹುಳದ ಕಥೆ ಕೃತಿ ಓದುಗನಿಗೆ ಇಷ್ಟವಾಗುವಂತ ಕಥನಕವನವಾಗಿದೆ. 

Related Books