ನನ್ನ ಪ್ರೀತಿಯ ಕೋತಿಮರಿ

Author : ಖುಷಿಕೃಷ್ಣ

Pages 116

₹ 110.00
Year of Publication: 2017
Published by: ಖುಷಿ ಪಬ್ಲಿಕೇಷನ್ಸ್,
Address: #117, ಶ್ರಾವಣಿ ಪ್ಯಾಲೇಸ್, ಹಿರೇಹಳ್ಳಿ ಪೋಸ್ಟ್, ತುಮಕೂರು ತಾಲ್ಲೂಕು ಹಾಗೂ ಜಿಲ್ಲೆ- 572168
Phone: 9844203877

Synopsys

ಲೇಖಕ ಖುಷಿಕೃಷ್ಣ ಅವರ ಕವನ ಸಂಕಲನ-ನನ್ನ ಪ್ರೀತಿಯ ಕೋತಿಮರಿ. ಕನ್ನಡ ಸಾಹಿತ್ಯ ಲೋಕದ ಒಂದು ವಿನೂತನ ಶೈಲಿಯ ಕೃತಿ ಎಂಬುದು ಕವಿಯ ಅಭಿಪ್ರಾಯವಾಗಿದೆ. ಆಪ್ತವೆನಿಸುವ ಕವಿತೆಗಳು, ಸರಳ ಹಾಗೂ ಸುಂದರವಾಗಿವೆ. ವಸ್ತು, ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುತ್ತವೆ.

About the Author

ಖುಷಿಕೃಷ್ಣ

ಖುಷಿಕೃಷ್ಣ ಅವರು ಬರಹಗಾರರು. ಕೃತಿಗಳು: ಹನಿ ಹನಿ ಇಬ್ಬನಿ : ಇದು ನಮ್ಮದೇ ಕಾವ್ಯ ಕಹಾನಿ , ಹನಿಹನಿ ಭಾವ ಸಿಂಚನ, ನನ್ನ ಪ್ರೀತಿಯ ಕೋತಿಮರಿ, ಹನಿಹನಿ ತುಂತುರು, ಹನಿ ಹನಿ ಇಬ್ಬನಿ, ...

READ MORE

Related Books