ನಾವು ಕಟ್ಟಿದ ಸ್ವರ್ಗ

Author : ಶಿವರಾಮಯ್ಯ

Pages 56

₹ 20.00




Year of Publication: 1995
Published by: ಅಮ್ಮಾಜಿ ಪ್ರಕಾಶನ
Address: ನಂ 121, 13ನೇ ಮುಖ್ಯರಸ್ತೆ, ಬಿನ್ನಿ ಲೇಔಟ್, ವಿಜಯನಗರ, ಬೆಂಗಳೂರು. 560040

Synopsys

ಪ್ರೊ. ಶಿವರಾಮಯ್ಯನವರ  25 ಕವಿತೆಗಳನ್ನೊಳಗೊಂಡ ಸಂಕಲನ. ಇಲ್ಲಿಯ ಕವಿತೆಗಳ ವಸ್ತು ರಾಜಕೀಯ, ಸಾಮಾಜಿಕ, ಪರಿಸರ ಹಾಗೂ ಸಾಂಸ್ಕೃತಿಕ ಸಂಗತಿಗಳು. ನಿಮ್ಮ ಪರಂಪರೆಯ ಒಳಿತನ್ನು ಸ್ವೀಕರಿಸುತ್ತ ಮಾನವೀಯ ಸಲೆಯನ್ನು ರೂಪಿಸುವ ಆರೋಗ್ಯಕ್ಕೆ ವಾತಾವರಣವನ್ನು ಇಲ್ಲಿಯ ಕವಿತೆಗಳು ಸೃಷ್ಟಿಮಾಡಿವೆ. ಬದುಕಿನ ಎಲ್ಲ ಕ್ಷೇತ್ರಗಳನ್ನು ಆವರಿಸಿರುವ ಭ್ರಷ್ಟತೆಯನ್ನು ಕಂಡು ಆತಂಕಿಸುವ ಇಲ್ಲಿನ ಕವಿತೆಗಳು, ಯಾವುದೇ ಆಕ್ರೋಶವನ್ನು ವ್ಯಕ್ತಪಡಿಸದೆ ಸ್ಥಗಿತತೆಯ ವಿರುದ್ಧ ನಿಧಾನವಾಗಿ ಧ್ವನಿ" ಎತ್ತುತ್ತವೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books