ಸೋಲಾಬರಸ್‌ ಹುಡುಗರು ಹಾಗೂ ಎಕ್ಕದ ಬೀಜ

Author : ಎಚ್.ಎಲ್. ಪುಷ್ಪ

Pages 96

₹ 90.00




Year of Publication: 2020
Published by: ಅನ್ವೇಷಣೆ ಪ್ರಕಾಶನ
Address: #10-11, ಮಾತಾ ತನಿಷ ಅಪಾರ್ಟ್‌ಮೆಂಟ್, 4ನೇ ಅಡ್ಡ ರಸ್ತೆ, ಕೆಎಸ್‌ಆರ್‌ಟಿಸಿ ಲೇಔಟ್‌, ಚಿಕ್ಕಲ್ಲಸಂದ್ರ, ಬೆಂಗಳೂರು - 61
Phone: 9900566020

Synopsys

ವರ್ತಮಾನದೊಂದಿಗೆ ಚಲನೆಯಲ್ಲಿರುವ ಹಿಂಸಾರೂಪಗಳಿಗೆ ಈ ಕವಿತೆಗಳು ದನಿಯಾಗಿ ಸಾಂತ್ವಾನ ಹೇಳಬಲ್ಲವು. ಆಶಾವಾದದ ಹೊಂಗಿರಣದಲ್ಲಿ ನಡೆವ ಬೆಳಕಿನ ಕಾವ್ಯಗಳು ಸ್ಪಷ್ಟವಾಗಿ ಸಾಮಾಜಿಕ ಚಿಂತನೆಗಳತ್ತ ಹೊರಡುತ್ತಿರುವುದು ಗೋಚರಿಸುತ್ತವೆ. ಚಂದ್ರಶೇಖರ ತಾಳ್ಯ ಅವರು ಈ ಕವನ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ.

About the Author

ಎಚ್.ಎಲ್. ಪುಷ್ಪ
(18 September 1962)

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.  ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...

READ MORE

Related Books