ಉದಯ ಸಿರಿ

Author : ಎನ್.ಸಿ. ಪಾಟೀಲ

Pages 90

₹ 50.00
Year of Publication: 2004
Published by: ರಂಗ ಭಾರತಿ ಪ್ರಕಾಶನ
Address: ಮೈಲಾರ, ತಾ: ಹೂವಿನ ಹಡಗಲಿ ಜಿ: ಬಳ್ಳಾರಿ
Phone: 9902790315

Synopsys

ಎನ್.ಸಿ. ಪಾಟೀಲರು ಬರೆದ ಕವನ ಸಂಕಲನ-ಉದಯ ಸಿರಿ. ಭಾಷೆ, ಸಂಸ್ಕೃತಿ ನೆಲ ಜಲ ಸಾಮಾಜಿಕ ಕಳಕಳಿ ಕುರಿತ ಕವನಗಳಿದ್ದು, ವಸ್ತು, ವೈವಿಧ್ಯತೆ, ನಿರೂಪಣೆ ಶೈಲಿಯಿಂದ ಗಮನ ಸೆಳೆಯುತ್ತವೆ. 

About the Author

ಎನ್.ಸಿ. ಪಾಟೀಲ
(22 July 1977)

ನಿಂಗಣ್ಣಗೌಡ ಚೆನ್ನಬಸಣ್ಣಪಾಟೀಲ್ ಮೂಲತಃ ಗದಗ ಜಿಲ್ಲೆಯ ತಾಲೂಕಿನ ಸಾಸರವಾಡ ಗ್ರಾಮದವರು. ಬಿ.ಎ. ಬಿ.ಇಡಿ. ಪದವೀಧರರು. ಗ್ರಾಮದಲ್ಲೇ ಕೃಷಿ ಕೈಗೊಂಡಿದ್ದಾರೆ. ಅರಳು ಮಲ್ಲಿಗೆ, ಕೆಂಪು ಬಾವುಟ-ಈ ಎರಡು ಅವರ ಕವನ ಸಂಕಲನಗಳು. ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ ಸಂದಿವೆ.  ...

READ MORE

Related Books