ಯುದ್ಧ ಭೂಮಿಗೆ ನಿತ್ಯಹಬ್ಬ

Author : ಶೇಕ್ಷಾವಲಿ ಅಯ್ಯನಹಳ್ಳಿ

Pages 104

₹ 100.00
Year of Publication: 2018
Published by: ಸೂಫಿ ಪ್ರಕಾಶನ
Address: ಅಯ್ಯನ ಹಳ್ಳಿ ಹೊಸಪೇಟೆ ತಾಲ್ಲೂಕು, ಬಳ್ಳಾರಿ
Phone: 8867127900

Synopsys

ಭರವಸೆ ಮೂಡಿಸುವಂತಹ ಕವನಗಳನ್ನು ನೀಡಿರುವ ತರುಣ ಕವಿ ಶೇಕ್ಷಾವಲಿ ಅಯ್ಯನಹಳ್ಳಿ ತಮ್ಮ ’ಯುದ್ಧ ಭೂಮಿಗೆ ನಿತ್ಯಹಬ್ಬ’ ಕೃತಿಯಲ್ಲಿ ಕವಿಗೆ ಅಗತ್ಯವಾದ ಸಂವೇದನಾಶೀಲತೆಯಿಂದ ಗಮನಸೆಳೆಯುತ್ತಾರೆ. 

ತಾನು  ಬದುಕುತ್ತಿರುವ ನೆಲ, ಅಲ್ಲಿಯ ಬಡತನ, ರಾಜಕಾರಣ, ಓದಿನಿಂದ ಪಡೆದ ವಿವೇಕ ಇವೆಲ್ಲವೂ ತಮ್ಮ ತಾರುಣ್ಯದ ನವೀನ್ಯತೆಯೊಂದಿಗೆ ಪಡಿಮೂಡಿವೆ.

Related Books